“ಸಾಂಸ್ಕೃತಿಕ ವೈಭವ.ಮೂಡಿಗೆರೆ….
1 min read
*ಇಂದು (24.12.25)* ಮೂಡಿಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) 2025-26ನೇ ಸಾಲಿನ *”ಸಾಂಸ್ಕೃತಿಕ ವೈಭವ

“* ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ *ಮಾಜಿ ಸಚಿವರಾದ ಬಿ.ಬಿ. ನಿಂಗಯ್ಯನವರು* ಮಾತನಾಡಿದರು
ಈ ಸಂದರ್ಭದಲ್ಲಿ *ಮಾಜಿ ಸಚಿವರಾದ ಮೋಟಮ್ಮನವರು* ಕಾರ್ಯಕ್ರಮ ಉದ್ಘಾಟನೆ ಮಾಡಿದರು, *ಮಾಜಿ ಶಾಸಕರಾದ ಎಂ.ಪಿ ಕುಮಾರಸ್ವಾಮಿರವರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಎಂ.ಎಸ್ ಅನಂತ್ ಅವರು,* ಬಿ.ಇ. ಓ ಅವರು, ಶಿಕ್ಷಕರು,ಮಕ್ಕಳು ಇದ್ದರು..

