लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಿಧನ…

‎ದೊಡ್ಡಮಾಗರಹಳ್ಳಿ ಮಂಜಮ್ಮ.(85) ಇನ್ನಿಲ್ಲ.
‎ಚಿಕ್ಕಮಗಳೂರು.ತಾಲೂಕು.ಆಲ್ದೂರು ಹೋಬಳಿ.ದೊಡ್ಡಮಾಗರಹಳ್ಳಿ ಮಂಜಮ್ಮ.(ದಿ.ಉದ್ದೆಗೌಡರ ಪತ್ನಿ) ಇಂದು ರಾತ್ರಿ 9.30.ಕ್ಕೆ ವಯೊಸಹಜದಿಂದ ನಿಧನರಾಗಿದ್ದಾರೆ.
‎(ಬಿಜೆಪಿ ಮುಖಂಡ ಡಿ.ಯು.ವೆಂಕಟೇಶ್ ಮತ್ತು ಡಿ.ಯು. ಮಂಜುನಾಥ ಅವರ ತಾಯಿ)
‎ಮೃತರು ಇಬ್ಬರು ಗಂಡು ಮಕ್ಕಳು.ಒಬ್ಬರು ಹೆಣ್ಣುಮಗಳನ್ನು.ಸೊಸೆಯಂದಿರನ್ನು.ಮೊಮ್ಮಕ್ಕಳನ್ನು ಆಪಾರ ಬಂದು ಬಳಗವನ್ನು ಅಗಲಿದ್ದಾರೆ.ಬಹಳ ಜನಾನುರಾಗಿಯಾಗಿದ್ದ ಮೃತರಿಗೆ ಇಡಿ ಗ್ರಾಮವೆ ಕಂಬನಿ ಮಿಡಿದಿದೆ.
‎ನಾಳೆ ಮದ್ಯಾನ್ಹ 3.ಗಂಟೆಗೆ ದೊಡ್ಡಮಾಗರಹಳ್ಳಿ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

About Author

Leave a Reply

Your email address will not be published. Required fields are marked *

You may have missed