ಚುನಾಯಿತ ಪ್ರತಿನಿದಿಗಳು ಮತ್ತು ಎನ್.ಡಿ.ಎ ಮೈತ್ರಿ ಕೂಟದ ವತಿಯಿಂದ ಮತದಾರರಿಗೆ ಅಭಿನಂದನ ಕಾರ್ಯಕ್ರಮ..ರೈತಭವನ ಮೂಡಿಗೆರೆ…
1 min read
0-0x0-0-0#
ಚುನಾಯಿತ ಪ್ರತಿನಿದಿಗಳು ಮತ್ತು ಎನ್.ಡಿ.ಎ ಮೈತ್ರಿ ಕೂಟದ ವತಿಯಿಂದ ಮತದಾರರಿಗೆ ಅಭಿನಂದನ ಕಾರ್ಯಕ್ರಮ..ರೈತಭವನ ಮೂಡಿಗೆರೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ನ ಅದ್ಯಕ್ಷರಾದ ಕಲ್ಲೇಶ್.
ಉಪ ಸಭಾಪತಿ ಎಂ.ಕೆ.ಪ್ರಾಣೇಶ್…ಎಂ.ಎಲ್ ಸಿ.ರವಿ.ಸಿ.ಟಿ…ಬಿಜೆಪಿ ಜಿಲ್ಲಾದ್ಯಕ್ಷ ದೇವರಾಜ ಶೆಟ್ಟಿ.ದೀಪಕ್ ದೊಡ್ಡಯ್ಯ…ಬೆಳೆಗಾರರ ರಾಜ್ಯದ್ಯಕ್ಷ ಹಳೆಸೆಶಿವಣ್ಣ…ಜೆಡಿಎಸ್ ರಾಜ್ಯ ಉಪಾದ್ಯಕ್ಷ ಜ್ವಾಲನಯ್ಯಕಳಸ…
ಕಾಫ಼ಿ ಮಂಡಳಿ ಅದ್ಯಕ್ಷರಾದ ದೇವವೃಂದ ದಿನೇಶ್..



ಜೆಡಿಎಸ್ ತಾಲೂಕ್ ಅದ್ಯಕ್ಷ ಲಕ್ಸ್ಮಣಗೌಡ..ಬಿಜೆಪಿ ತಾಲೂಕ್ ಅದ್ಯಕ್ಷ ಗಜೇಂದ್ರತರುವೆ..ಡಿ.ಬಿ.ಅಶೋಕ್..ಮಗ್ಗಲಮಕ್ಕಿರವಿ..ನೆಡುವಾಳೆ ಚಂದ್ರು..
ಮಹಿಳಾ ವಕ್ಕಲಿಗರ ಸಂಘದ ಕಲಾವತಿರಾಜಣ್ಣ…ವಿದ್ಯಾರಾಜು.
ಟಿ.ಎ.ಪಿ.ಸಿ.ಎಂ.ಎಸ್ ನ ಹಾಲಿ.ಮಾಜಿ ನಿರ್ದೇಶಕರುಗಳು.
ಬಿಜೆಪಿ ಮತ್ತು ಜೆಡಿಎಸ್ ನ ಎಲ್ಲಾ ನಾಯಕರು ಕಾರ್ಯಕರ್ತರು.ಮತದಾರರು ನೂರಾರು ಸಾರ್ವಜನಿಕರು ಬಾಗವಹಿಸಿದ್ದರು.
ಮತದಾರರಿಗೆ ಅಭಿನಂದನೆ ಹೇಳುವುದು ಇದೆ ಪ್ರಥಮ ಕಾರ್ಯಕ್ರಮವಾಗಿತ್ತು.
ರೈತರಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳು.ವಸ್ತುಗಳು ಒಂದೆ ಸೂರಿನಡಿ ಸಿಗಲಿ ಎಂಬುದೆ ಅಥಿತಿಗಳ.ಮತ್ತು ಬಾಗವಹಿಸಿದ್ದವರ ಆಶಯವಾಗಿತ್ತು.
ಬಂದಂತಹ ಎಲ್ಲಾ ಜನರಿಗೆ ಬೊಜನದ ವ್ಯವಸ್ಥೆ ಮಾಡಲಾಗಿತ್ತು.

