ಈ ಚಿಕ್ಕ ವಯಸ್ಸಿನಲ್ಲಿ ಅದೆಂತ ಅದ್ಭುತ ಸಾಧನೆ…
1 min read
ಈ ಚಿಕ್ಕ ವಯಸ್ಸಿನಲ್ಲಿ ಅದೆಂತ ಅದ್ಭುತ ಸಾಧನೆ
! 👑
ನಡಿಗೆಯ ಮೂಲಕ, ವಾಕಿಂಗ್ ಸ್ಟೈಲ್ ಮೂಲಕ, ಮಾತಿನ ಶೈಲಿಯಿಂದಲೇ ಎಲ್ಲರ ಮನಸ್ಸು ಗೆದ್ದು, ಮತ್ತೊಮ್ಮೆ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಚಿಕ್ಕ ಚಿಕ್ಕ ವೇದಿಕೆಗಳನ್ನು ಹಂಚಿಕೊಂಡು ಇಂದು ಬಹುದೊಡ್ಡ ವೇದಿಕೆಯನ್ನು ತಲುಪಿರುವ ಸಾಧನೆಯ ಪಯಣ…
IFE ಕೇರಳ – ದಕ್ಷಿಣ ಭಾರತದ ಮಿಸ್ ಟೀನ್ 2025
ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದ ಆದ್ಯಾ ಸಾಲ್ಯಾನ್ (ಮೂಡಿಗೆರೆ)
ನಮ್ಮ ಮೂಡಿಗೆರೆಗೆ ಮತ್ತೊಮ್ಮೆ ಗೌರವ ಮತ್ತು ಹೆಮ್ಮೆ ತಂದುಕೊಟ್ಟಿದ್ದಾರೆ.
ಈ ಅಪೂರ್ವ ಸಾಧನೆಗೆ ಆದ್ಯಾ ಸಾಲ್ಯಾನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು 🌟
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಎತ್ತರದ ಯಶಸ್ಸು ನಿಮ್ಮದಾಗಲಿ ಎಂದು ಹಾರೈಸುತ್ತೇವೆ.

