ಪಶ್ಚಿಮ ಘಟ್ಟದ ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ…….
1 min read






ಪಶ್ಚಿಮ ಘಟ್ಟದ ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸಕಲೇಶಪುರದಿಂದ ಹಾನುಬಾಳು ಮಾರ್ಗವಾಗಿ ದೇವವೃಂದ ಗ್ರಾಮ ಹಾಗು ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಮತ್ತು ಪಶ್ಚಿಮ ಘಟ್ಟದ ಹಲವಾರು ಗ್ರಾಮೀಣ ಪ್ರದೇಶವನ್ನು ಸಂಪರ್ಕಿಸುವ ರಸ್ತೆ ಪರಿಸ್ಥಿತಿ
ಮಲೆನಾಡು ಭಾಗದ ಜನರು ಕೇಳುವುದು ಒಂದೇ ಸರ್ವ ಋತು ಓಡಾಡುವಂತಹ ಗುಣಮಟ್ಟದ ರಸ್ತೆ
ಚಿಕ್ಕಮಗಳೂರು ಉಡುಪಿ ಕ್ಷೇತ್ರದ ಲೋಕಸಭಾ ಸದಸ್ಯರಾದ ಶ್ರೀಯುತ ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಈ ಭಾಗದ ಸಾರ್ವಜನಿಕರ ಪರವಾಗಿ ಮನವಿ ಕೇಂದ್ರದ ಯಾವುದಾದರು ಯೋಜನೆಯಲ್ಲಿ ಹಣ ತಂದು ಈ ರಸ್ತೆಯನ್ನು ಪುನರ್ ನಿರ್ಮಾಣ ಮಾಡಿಸಿ ಮತ್ತು ಶಿಥಿಲಗೊಂಡಿರುವ ಜಪಾವತಿ ಸೇತುವೆಯನ್ನು ಪುನರ್ ನಿರ್ಮಾಣ ಮಾಡಿಸಿ ಕೊಡಿ ಎಂದು ಈ ಭಾಗದ ಸಮಸ್ತ ನಾಗರಿಕರ ಪರವಾಗಿ ತಮ್ಮಲ್ಲಿ ಮನವಿ
ವರದಿ…….
ಅವರೆಕಾಡು ಪೃಥ್ವಿ.
ಸಾಮಾಜಿಕ ಹೋರಾಟಗಾರರು.

