ಕಾಣೆಯಾಗಿದ್ದಾರೆ*….
1 min read
*ಕಾಣೆಯಾಗಿದ್ದಾರೆ*
ಈ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಲತೀಫ್ ಇವರು ದಿನಾಂಕ 7.12.2025<span;>ನೇ ಭಾನುವಾರ ಮಧ್ಯಾಹ್ನ 3.30 ಗಂಟೆಗೆ ಮೂಡಿಗೆರೆ ಪಟ್ಟಣದ ತತ್ಕೊಳ ರಸ್ತೆಯ ಅವರ ಮನೆಯಿಂದ ಮೊಬೈಲ್ ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಇದುವರೆಗೂ ಮನೆಗೆ ಬಂದಿಲ್ಲ. ಇವರು ಸಿಕ್ಕಿದರೆ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಕೋರುತ್ತಿದ್ದೇವೆ.
ಮೂಡಿಗೆರೆ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ 9480805132
ಮೂಡಿಗೆರೆ ಸಬ್ ಇನ್ಸ್ಪೆಕ್ಟರ್ ..9480805150
ಲತೀಫ್ ಅವರ ಮಾವ ಕಿರುಗುಂದ ಅಬ್ಬಾಸ್
ಪತ್ರಕರ್ತರು ಮೂಡಿಗೆರೆ
ಮೊಬೈಲ್ ಸಂಖ್ಯೆ 9480103530.

