…….ನಿಧನ….
1 min read
…ನಿಧನ….
ನಿವೃತ್ತ ಶಿಕ್ಷಕಿ ಶಾರದಮ್ಮಕುಮಾರಯ್ಯ ಇನ್ನಿಲ್ಲ…
ನಿನ್ನೆ ರಾತ್ರಿ 11-10 ಕ್ಕೆ ಮೂಡಿಗೆರೆ ವಿದ್ಯಾನಗರ ವಾಸಿ ನಿವೃತ್ತ ಮುಖ್ಯ ಶಿಕ್ಷಕರಾದ ಕುಮಾರಯ್ಯ ನವರ ಧರ್ಮಪತ್ನಿ H G ಶಾರದಮ್ಮನವರು ನಿವೃತ್ತ ಶಿಕ್ಷಕರು,(ವಕೀಲರಾದ ಪ್ರಸನ್ನ ಹಾಗೂ ಚೈತನ್ಯರವರ ತಾಯಿ) ನಿಧನರಾಗಿರುತ್ತಾರೆ,ಇವರ ಪಾರ್ಥಿವ ಶರೀರ ವನ್ನು ಮೂಡಿಗೆರೆಯ ವಿದ್ಯಾನಗರದ ಇವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ.9.ರಿಂದ ಸಂಜೆ 4 ಗಂಟೆಯವರೆಗೆ ಇಡಲಾಗುವುದು, ನಂತರ ಹಾಲೂರಿನ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು🙏

