लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎……ನಿಧನ……
ಬ್ಯಾರವಳ್ಳಿ ನಾಗರಾಜು.ಇನ್ನಿಲ್ಲ.
ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರು, ಜನಾನೂರಾಗಿ, ಚಿಕ್ಕವರಿಂದ ದೊಡ್ಡವರವರೆಗೂ ಒಡನಾಟ ಇಟ್ಟುಕೊಂಡಿದ್ದವರು, ಅಪಾರ ಅಭಿಮಾನಿ ಬಳಗ ಹೊಂದಿದ್ದವರು, ನಮ್ಮೆಲ್ಲರ ನೆಚ್ಚಿನ *ಬ್ಯಾರವಳ್ಳಿ ನಾಗರಾಜ್ ಇಂದು ಇಹಲೋಕ ತ್ಯೆಜಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ  ಸ್ವಗ್ರಾಮದಲ್ಲಿ ನೆರವೇರಲಿದೆ.

About Author

Leave a Reply

Your email address will not be published. Required fields are marked *

You may have missed