ಮೂಡಿಗೆರೆ ತಾಲೂಕು.ಗೌಡಹಳ್ಳಿ (ಚಿಕ್ಕಮಗಳೂರು ದರ್ಪಣ ಪತ್ರಿಕೆಯ ಸಂಪಾದಕರಾದ ಪ್ರಸನ್ನ ಗೌಡಳ್ಳಿ ಅವರ ತಂದೆ ) ಶ್ರೀಯುತ ರಾಮಚಂದ್ರೆಗೌಡ್ರು ಇಂದು ಸಂಜೆ 4:15 ರ ಸುಮಾರಿಗೆ ದೈವಾಧೀನರಾಗಿದ್ದಾರೆ.
ಮೃತರು.ಪತ್ನಿ.ಒಬ್ಬ ಮಗ.ಇಬ್ಬರು ಹೆಣ್ಣುಮಕ್ಕಳು. ಮೊಮ್ಮಕ್ಕಳು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆ ನಾಳೆ ಸಂಜೆ ಗೌಡಹಳ್ಳಿಯಲ್ಲಿ ನಡೆಯಲಿದೆ