ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ…
1 min read
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ…


ಬಿದರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಹಳೆಕೋಟೆ ವಿನಯ್ ಇಂದು ಅದಿಕಾರ ಸ್ವಿಕರಿಸಿದರು.
ಸರಳ. ಸಜ್ಜನಿಕೆಯ ವಿನಯ್ ಆನೇಕ ಸಾಮಾಜಿಕ ಕಾರ್ಯಗಳಲ್ಲಿ ಬಾಗಿಯಾಗಿ ಕೆಲಸ ಮಾಡಿದ್ದಾರೆ….
ಸಭೆಯಲ್ಲಿ ಮಾಜಿ ಅದ್ಯಕ್ಷರಾದ ಬಾಳಳ್ಳಿನಾಗರಾಜು .ಹಾಲಿ.ಮಾಜಿ ನಿರ್ದೇಶಕರುಗಳು.ಟಿಎಪಿಸಿಎಂಸಿ ನಿರ್ದೇಶಕರುಗಳು. ಊರಿನ ಪ್ರಮುಖರು. ಕೃಷಿ ಪತ್ತಿನ ಸದಸ್ಯರುಗಳು.ನೂರಾರು ಸಾರ್ವಜನಿಕರು ಬಾಗವಹಿಸಿದ್ದರು.

