ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ…..
1 min read
- ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆ…


ಮೂಡಿಗೆರೆ ತಾಲೂಕು. ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅದ್ಯಕ್ಷರಾಗಿ ಕೆ.ಎಂ.ಸಿದ್ದೇಶ್ ಕೆಸವಳಲು ಇಂದು ಅದಿಕಾರ ಸ್ವಿಕರಿಸಿದರು.
ಸರಳ. ಸಜ್ಜನಿಕೆಯ ಸಿದ್ದೇಶ್.ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಹೌದು. ವಿಶ್ವ ಪ್ರಸಿದ್ದಿ ಕೆಸವಳಲು ಕೂಡಿಗೆಯ ಸಂಪೂರ್ಣ ಜವಬ್ದಾರಿ ಕೂಡ ಇವರದ್ದೆ.
ಸಭೆಯಲ್ಲಿ ಮಾಜಿ ಅದ್ಯಕ್ಷರಾದ ಹಾಲೂರುರವಿ..ಮಾಜಿ ಮಂತ್ರಿಗಳಾದ ನಿಂಗಯ್ಯ.ಬಿ.ಬಿ…ಜಯಪ್ರಕಾಶ್.ಡಿ.ಬಿ…ಹಾಲಿ.ಮಾಜಿ ನಿರ್ದೇಶಕರುಗಳು ಊರಿನ ಪ್ರಮುಖರು. ಕೃಷಿ ಪತ್ತಿನ ಸದಸ್ಯರುಗಳು.ನೂರಾರು ಸಾರ್ವಜನಿಕರು ಬಾಗವಹಿಸಿದ್ದರು.

