लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

‎ದರಣಿ…
ಜಿಲ್ಲಾ ಯುವ ಜನೋತ್ಸವದಲ್ಲಿ ಗೊಲ್ಮಾಲ್…..
ಚಿಕ್ಕಮಗಳೂರು ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ
‎ಇಂದು ಚಿಕ್ಕಮಗಳೂರು ಕುವೆಂಪು ಕಲಾ ಮಂದಿರದಲ್ಲಿ ನಡೆಸಿದ ಯುವ ಜನೋತ್ಸವದಲ್ಲಿ ಬಾಗವಹಿಸಿದ ಕಲಾ ತಂಡಗಳಿಗೆ ತೀರ್ಪಿನಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕಲಾ ತಂಡಗಳು ದರಣಿ ನಡೆಸಿದವು.
‎ಪ್ರತಿ ವರ್ಷವು ಒಂದೆ ತಂಡದ ಪರವಾಗಿ ತೀರ್ಪು ನೀಡುತ್ತಿದ್ದು ದರಣಿಗೆ ಅವಕಾಶ ಮಾಡಿತು.
‎ಜನಪದವೆ ಗೊತ್ತಿಲ್ಲದ ತೀರ್ಪುಗಾರರನ್ನು ನೇಮಿಸಿದ್ದು ಈ ಅವಾಂತರಕ್ಕೆ ಕಾರಣವಾಯಿತು ಎಂದು ಕಲಾ ತಂಡಗಳು ಆರೋಪಿಸಿವೆ.
‎ಸಂಬಂದಪಟ್ಟ ಇಲಾಖೆ ಸ್ಥಳಕ್ಕೆ ಬಂದು ತೀರ್ಪಿನ ಪಲಿತಾಂಶ ಪಟ್ಟಿಯನ್ನು ನೀಡಬೇಕು. ಅಲ್ಲಿಯವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದಿದ್ದಾರೆ.

‎ಹಿರಿಯ ಜಾನಪದ ಕಲಾವಿದರಾದ ಮಗ್ಗಲಮಕ್ಕಿ ಆನಂದ..ವಕೀಲರಾದ ಕೆ.ಸಿ.ಚಂದ್ರಶೇಖರ್.. ಹಂತೂರುಸುನಿಲ್.ನವೀನ್ ಕಣಚೂರು..ಡಾ”ವಿಜಯಜಾನಪದ…ಬಕ್ಕಿರವಿ.ಶಶಿಜೆನುಬೈಲ್.ಜಿಲ್ಲೆಯಿಂದ ಆಗಮಿಸಿದ ನೂರಾರು ಕಲಾವಿದರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು..

About Author

Leave a Reply

Your email address will not be published. Required fields are marked *

You may have missed