ಮೂಡಿಗೆರೆ TAPCMS.ಚುನಾವಣೆಯಲ್ಲಿ ಗೆದ್ದು ಬೀಗಿದ ಎನ್ ಡಿಎ….
1 min read
ಮೂಡಿಗೆರೆ TAPCMS.ಚುನಾವಣೆಯಲ್ಲಿ ಗೆದ್ದು ಬೀಗಿದ ಎನ್ ಡಿಎ…
ಇಂದು ನಡೆದ ಚುನಾವಣೆಯಲ್ಲಿ 8.ಸ್ಥಾನದ ಪೈಕಿ 7.ಸ್ಥಾನಗಳನ್ನು ಎನ್ ಡಿಎ ಪಡೆದುಕೊಂಡಿದೆ.
ಒಟ್ಟು 13.ಸ್ಥಾನಗಳಲ್ಲಿ 12.ಸ್ಥಾನ ಪಡೆದ ಎನ್ ಡಿಎ TAPCMS.ಗದ್ದುಗೆ ಹಿಡಿಯಲಿದೆ.
ಕಾಂಗ್ರೆಸ್ ಬೆಂಬಲಿತ ಗ್ರೂಪಿನಲ್ಲಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.
ಈ ಬಾರಿ ಹೊಸ ಮುಖಗಳ ಆಗಮನ TAPCMS.ಗೆ ಸದಸ್ಯರ ನೀರಿಕ್ಷೆಯಂತೆ ಅಗಿದೆ.ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂಬುದೆ ಸಾರ್ವಜನಿಕರ ಅಭಿಪ್ರಾಯವಾಗಿದೆ.

