ವನಮಹೋತ್ಸವ ಕಾರ್ಯಕ್ರಮ…..
1 min read
- ವನಮಹೋತ್ಸವ ಕಾರ್ಯಕ್ರಮ…..
ಹಸಿರು ಫೌಂಡೇಷನ್ ವತಿಯಿಂದ ನಿರಂತರವಾಗಿ ನಡೆಯುತ್ತಿರುವ ವನಮಹೋತ್ಸವ ಕಾರ್ಯಕ್ರಮದ ಭಾಗವಾಗಿ ಪರಿಸರ ಅಸಕ್ತಿಯುಳ್ಳ ರೈತರಿಗೆ ಮನೆ ಮನೆ ಭೇಟಿ ನೀಡಿ ಸಸಿ ವಿತರಣೆ ಮಾಡಲಾಯಿತು….
ಹಸಿರು ಫೌಂಡೇಷನ್ ಸಂಸ್ಥಾಪಕ ರತನ್ ಊರುಬಗೆ ಮಾತನಾಡಿ ಫೌಂಡೇಷನ್ ವತಿಯಿಂದ ನಿರಂತರವಾಗಿ ಸಾಮಾಜಿಕ ಕಾರ್ಯ ಮುಂದುವರೆಯಲಿದ್ದು ಪರಿಸರ ಸಂರಕ್ಷಣೆ ಪ್ರತಿಯೋಬ್ಬರೂ ಕೈ ಜೋಡಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಲು ಸಾಧ್ಯವಾಗುತ್ತದೆ ಎಂದರು..

ಈ ಸಂದರ್ಭದಲ್ಲಿ ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್ ಹೆಗ್ಗುಡ್ಲು, ಕಾರ್ಯದರ್ಶಿ ಅಭಿಜಿತ್ ಹೆಡದಾಳು, ಫೌಂಡೇಷನ್ ಫೀಲ್ಡ್ ಕೋ ಆರ್ಡಿನೆಟರ್ ಅದೀಪ್ ಊರುಬಗೆ, ನಿರ್ದೇಶಕರಾದ ಪ್ರದೀಪ್ ಊರುಬಗೆ, ಸಚಿನ್ ದುರ್ಗದಹಳ್ಳಿ ಹಾಗೂ ಸ್ಥಳೀಯ ರೈತರು ಹಾಜರಿದ್ದರು….

