ಅಂಗನವಾಡಿ ಕಾರ್ಯಕರ್ತೆಯರಿಂದ ಮನವಿ…. ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..
1 min read
ಅಂಗನವಾಡಿ ಕಾರ್ಯಕರ್ತೆಯರಿಂದ ಮನವಿ….
ಸ್ಪಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..
ನಾಂಖ: 08/10/2025.ರ ಬುದುವಾರ ನಮ್ಮ AITUC ಸಂಘಟನೆಯ ನಮ್ಮ ಕಾರ್ಯಕರ್ತೆಯಾದ ಕು.ಸಂಪ್ರಿತಾ ಅಪಘಾತದಿಂದ ಮರಣ ಹೊಂದಿರುತ್ತಾರೆ.
ಅಪಘಾತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ವಾಹನ ಬ್ರೆಕ್ ಫ಼ೈಲ್ ಎಂದು ಹೇಳಿರುತ್ತಾರೆ.ಆದರೆ ಅದರಲ್ಲಿ ನಮಗೆ ನಂಬಿಕೆ ಇಲ್ಲ.ದಯಮಾಡಿ ತಾವು ಇ ಅಪಘಾತಕ್ಕೆ ನಿಜವಾದ ಕಾರಣ ಎನು ಎಂದು ತನಿಖೆ ಮಾಡಿ ನ್ಯಾಯ ದೊರಕಿಸಿ ಕೊಡ ಬೇಕೆಂದು ಆಗ್ರಹಿಸಿದ್ದಾರೆ..
ಮೃತಳಾದ ಸಂಪ್ರೀತಳ ಕುಟುಂಬಕ್ಕೆ ಇಂದು ದಾರಿ ತೊಚದಾಗಿದೆ.ಅದ್ದರಿಂದ ಮೃತ ಕುಟುಂಬಕ್ಕೆ.50.ಲಕ್ಷ ಪರಿಹಾರ ನೀಡ ಬೇಕೆಂದು ಅಗ್ರಹಿಸಿದರು..




ಅದೆ ದಿನ ಅಂಗನವಾಡಿ ಕಾರ್ಯಕರ್ತೆ ಸುಜಾತ ಅಪಘಾತಕ್ಕೆ ಈಡಾಗಿದ್ದಾರೆ. ಅವರ ಆಸ್ಪತ್ರೆಯ ಖರ್ಚಿಗಾಗಿ 25.ಲಕ್ಷ ಪರಿಹಾರ ನೀಡ ಬೇಕೆಂದು ಅಗ್ರಹಿಸಿದರು…
ಅಂಗನವಾಡಿ ಕಾರ್ಯಕರ್ತೆಯರನ್ನು.ಸಹಾಯಕಿಯರನ್ನು ಇನ್ನು ಮುಂದೆ ಮೌಕಿಕ ಆದೇಶ ನೀಡಿ ಕೆಲಸಕ್ಕೆ ಕರೆಯಬಾರದು ಎಂದು ಅಗ್ರಹಿಸಿದರು.
ತಾ.ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅದ್ಯಕ್ಷರಾದ ಶೈಲಾ…..ಕಾರ್ಯದರ್ಶಿ ವನಜಾಕ್ಶಿ.ಶೋಭ ನೂರಾರು ಕಾರ್ಯಕರ್ತೆಯರು ಸಹಾಯಕಿಯರು ಬಾಗವಹಿಸಿದ್ದರು.
ಮನವಿಯನ್ನು. ಮಾನ್ಯ ಶಾಸಕಿಯವರಿಗೆ.ತಹಶಿಲ್ದಾರರಿಗೆ..ಹೆಸಗಲ್ ಗ್ರಾಮ ಪಂಚಾಯಿತಿ ಅದ್ಯಕ್ಷರಿಗೆ..ಇಲಾಖೆಯ ಮುಖ್ಯಸ್ಥರಿಗೆ(CDPO) ಸಲ್ಲಿಸಲಾಯಿತು…

