….ನಿಧನ…
1 min read
- ….ನಿಧನ….
*ದಿಣ್ಣೇಕೆರೆ ಡಿ.ಆರ್.ಈರಪ್ಪಗೌಡ (84)ಇನ್ನಿಲ್ಲ*
ಅಲ್ದೂರು ಅ ೧೨: ಸಮೀಪದ ದಿಣ್ಣೇಕೆರೆ ಗ್ರಾಮದ ಕೃಷಿಕ, 84ರ ವಯೋಮಾನದ
ಡಿ.ಆರ್. ಈರಪ್ಪಗೌಡ ಇಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಮೃತರು ಒಂದು ಹೆಣ್ಣು ಮೂರು ಗಂಡು ಮಕ್ಕಳು ಸೇರಿದಂತೆ , ಮಡದಿ,ಮೊಮ್ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಇಂದು ಸಂಜೆ 4:00ಘಂಟೆಗೆ ಮೃತರ ಸ್ವಗ್ರಾಮ ದಿಣ್ಣೇಕೆರೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

