……ನಿಧನ……
ಶ್ರೀಮತಿ ಇಂದ್ರಮ್ಮ (76) ಇನ್ನಿಲ್ಲ.
*ಮೂಡಿಗೆರೆ ತಾಲೂಕು, ಬಣಕಲ್ ಹೋಬಳಿ ತಳವಾರ ಗ್ರಾಮದ ಬಿಳಿಯಪ್ಪ ಗೌಡ ಇವರ ಧರ್ಮಪತ್ನಿ ಹಾಗೂ ನವೀನ್ ಮತ್ತು ನಯನ ಅವರ ಮಾತೃ ಶ್ರೀ ಶ್ರೀಮತಿ ಇಂದ್ರಮ್ಮ ನವರು ಇಂದು ಬೆಳಗ್ಗೆ ಸಮಯ 10:30 ಕ್ಕೆ ಹೃದಯಘಾತದಿಂದ ದೈವಾಧೀನರಾಗಿರುತ್ತಾರೆ.*
ಅಂತಿಮ ಕಾರ್ಯ ಇಂದು ಸಂಜೆ 5:30 ಕ್ಕೆ ತಳವಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿಸಲಾಗಿದೆ.