लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

……..ನಿಧನ…..

*ಶ್ರೀಮತಿ ದೇವಕಿ.ಇನ್ನಿಲ್ಲ…
ನಿನ್ನೆ ರಾತ್ರಿ ನಿಧನ ಹೊಂದಿದರು…
( ದಿ: ಬಿ.ಕೆ.ಪ್ರಕಾಶ್ ಬಕ್ಕಿ, ರವರ ಧರ್ಮಪತ್ನಿ)* (ಬಣಕಲ್ ಬಿ.ಇ.ಸುಬ್ರಾಯ ಗೌಡ ಮತ್ತು ಬಿ.ಇ.ನಂಜುಂಡೇಗೌಡ ಇವರ ಸಹೋದರಿ). ಮೃತರ  ಪಾರ್ಥಿವ ಶರೀರವನ್ನು, ಬಣಕಲ್ ವಿಲೇಜಿನ ಅವರ ತವರುಮನೆಯಲ್ಲಿ ಬೆಳಗಿನ 9.30ರ ವರೆಗೆ, ಅಂತಿಮ ದರ್ಶನಕ್ಕಾಗಿ ಇರಿಸಿ, *ನಂತರ ಹ್ಯಾರಗುಡ್ಡೆ ರಸ್ತೆ, ಬಕ್ಕಿ ಯಲ್ಲಿರುವ ಅವರ ಸ್ವಗೃಹಕ್ಕೆ ಕೊಂಡಯ್ಯಲಾಗುವುದು, ಅಂತ್ಯಕ್ರಿಯೆಯನ್ನು, ಮಧ್ಯಾಹ್ನ 2 ಗಂಟೆಯ ಸುಮಾರಿಗೆ, ಮನೆಯ ಹತ್ತಿರವಿರುವ ಬಕ್ಕಿ( ಸೂರ್ತಿ) ಯ ರುದ್ರಭೂಮಿ* ಯಲ್ಲಿ ನಡೆಸಲಾಗುವುದೆಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ,

About Author

Leave a Reply

Your email address will not be published. Required fields are marked *

You may have missed