लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

0-0x0-0-0#

ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ.
ಮಾಕೋನಹಳ್ಳಿ.
ಕಛೇರಿ ಉದ್ಘಾಟನಾ ಸಮಾರಂಭ…
ಇಂದು ಬೆಳಿಗ್ಗೆ ಸಂಸದರಾದ ಕೋಟ ಶ್ರೀನಿವಾಸಪೂಜಾರಿಯವರು ಬೆಳಿಗ್ಗೆ 10.30.ಕ್ಕೆ ಒಂದು ಕೋಟಿ ರೂಗಳಲ್ಲಿ ನಿರ್ಮಾಣವಾದ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ನಂತರ ಸಭಾ ಕಾರ್ಯಕ್ರಮ ಪ್ರಾರಂಬವಾಯಿತು.
‎ವೇದಿಕೆಯ ಅಧ್ಯಕ್ಷತೆಯನ್ನು ಸಹಕಾರ ಬ್ಯಾಂಕಿನ ಅದ್ಯಕ್ಷರಾದ ಅಶ್ವಥ್ ಮಾಕೋನಹಳ್ಳಿ ವಹಿಸಿದ್ದರು.
‎ಕಟ್ಟಡ ಸಮಿತಿಯ ಅದ್ಯಕ್ಷರಾದ ಕಲ್ಲೇಶ್ ಮಾಕೋನಹಳ್ಳಿ..
‎ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸಪೂಜಾರಿ..
ಮಾಕೊನಹಳ್ಳಿ…ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ…ವಿದಾನ ಪರಿಷತ್ತು ಸದಸ್ಯರಾದ ಸಿ.ಟಿ.ರವಿ..ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಅಂಶುಮಂತ್..ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ..ಗಬ್ಬಳ್ಳಿಚಂದ್ರೆಗೌಡ..ವಾಲೆಕರಟ್ಟಿಶಿವೆಗೌಡ.ಅನೇಕ ಪ್ರಮುಖರು ಇದ್ದರು.
‎ಕೃಷಿ ಪತ್ತಿನ ಎಲ್ಲಾ ಸದಸ್ಯರು ಇದ್ದರು.

‎ಗ್ರಾಮದ ನೂರಾರು ಜನ ಬಾಗವಹಿಸಿದ್ದರು.
ಕಾರ್ಯಕ್ರಮವನ್ನು ಸವೀತರಮೇಶ್ ನೀರೂಪಿಸಿದರು.

About Author

Leave a Reply

Your email address will not be published. Required fields are marked *

You may have missed