ಮೂಡಿಗೆರೆ ಪ್ರೌಡಶಾಲೆಯ 75.ನೆ ವರ್ಷದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಭೆ…
1 min read

ಮೂಡಿಗೆರೆ ಪ್ರೌಡಶಾಲೆಯ 75.ನೆ ವರ್ಷದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಭೆ…

ಆತ್ಮೀಯರೆ……
ಮೂಡಿಗೆರೆ ಸರ್ಕಾರಿ ಪ್ರೌಢಶಾಲೆ (ಸರ್ಕಾರಿ ಬಸ್ ಸ್ಟ್ಯಾಂಡ್ ಪಕ್ಕ ) ಸ್ಥಾಪನೆಯಾಗಿ 75. ವರ್ಷಗಳು ಕಳೆದಿದೆ.ಅದರ ಸವಿ ನೆನಪಿಗಾಗಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲು ತೀರ್ಮಾನ ಮಾಡಬೇಕಾಗಿದೆ
ಅದ್ದರಿಂದ ತಾ:26.09.2025ರ ಶುಕ್ರವಾರ ಬೆಳಿಗ್ಗೆ 11.30.ಕ್ಕೆ ಎಲ್ಲಾ ಹಿರಿಯ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ.
ಪ್ರಪ್ರಥಮವಾಗಿ ನಡೆಯುತ್ತಿರುವ ಈ ಸಭೆಗೆ ತಾವುಗಳು ಆಗಮಿಸಿ ತಮ್ಮ ಸಲಹೆಗಳನ್ನು ನೀಡಬೇಕಾಗಿ ತಮ್ಮಲ್ಲಿ ವಿನಂತಿಸಿ ಕೊಳ್ಳುತ್ತೆನೆ…
ಮಗ್ಗಲಮಕ್ಕಿಗಣೇಶ್.
ಪ್ರದಾನ ಕಾರ್ಯದರ್ಶಿ.ಹಳೆ ವಿದ್ಯಾರ್ಥಿ ಸಂಘ.
ಮೊಬೈಲ್ ಸಂಖ್ಯೆ….9632534499.

