लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ಉಪಾಸಿ ಅಧ್ಯಕ್ಷರಾಗಿ ಅಜೆಯ್ ತಿಪ್ಪಯ್ಯ ಆಯ್ಕೆ*

*ಕೊಚ್ಚಿನ್‌ನಲ್ಲಿ ನಡೆದ* *ಯುಎಪಿಎಎಸ್‌ಐ (ಯುನೈಟೆಡ್* *ಪ್ಲಾಂಟರ್ಸ್* *ಅಸೋಸಿಯೇಷನ್* ​​*ಆಫ್ *ಸದರ್ನ್ ಇಂಡಿಯಾದ* *132 ನೇ ಸಾಮಾನ್ಯ ಸಭೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಗುಡ್ಡದಮನೆ ಮತ್ತು ಕೆರೆಹಕ್ಲು ಎಸ್ಟೇಟ್‌ನ ಶ್ರೀ ಅಜಯ್ ತಿಪ್ಪಯ್ಯ ಅವರನ್ನು 2025-26 ನೇ ಸಾಲಿನ ಅಧ್ಯಕ್ಷರನ್ನಾಗಿ ಆಯ್ಕೆಯಾಗಿದ್ದಾರೆ*
*ಯುಎಪಿಎಎಸ್‌ಐ ದಕ್ಷಿಣ ಭಾರತದ ಮೂರು ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಕೇರಳದ ತೋಟಗಾರಿಕೆ* *ಉದ್ಯಮವನ್ನು ಪ್ರತಿನಿಧಿಸುತ್ತದೆ*.

About Author

Leave a Reply

Your email address will not be published. Required fields are marked *

You may have missed