70,000 ಲೀಟರ್ ನೀರಿನ ಟ್ಯಾಂಕಿಯನ್ನು ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯಿಂದ ಸ್ವಚ್ಚತೆ ಮಾಡಲಾಯಿತು….
1 min read
70,000 ಲೀಟರ್ ನೀರಿನ ಟ್ಯಾಂಕಿಯನ್ನು ಸಾಮಾಜಿಕ ಸಕ್ರಿಯ ಸೇವಾಸಂಸ್ಥೆಯಿಂದ ಸ್ವಚ್ಚತೆ ಮಾಡಲಾಯಿತು
ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ರಿಜಿಸ್ಟರ್ ಮೂಡಿಗೆರೆ 24*7 ಯಾವುದೇ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಅಥವಾ ಅನಾಥ ಹಾಗೂ ಮಾನಸಿಕ ವಾರಸ್ದಾರರು ಇಲ್ಲದ ಮೃತಪಟ್ಟ ವ್ಯಕ್ತಿಗಳು ಕಂಡುಬಂದಲ್ಲಿ ನಮ್ಮನ್ನು ಸಂಪರ್ಕಿಸಿ
900 8108347


ಮೂಡಿಗೆರೆಯ ಎಂಜಿಎಂ ಆಸ್ಪತ್ರೆಯ ಹಿಂಭಾಗದಲ್ಲಿರುವಂತಹ ಸುಮಾರು 70,000 ಲೀಟರ್ ನೀರಿನ ಟ್ಯಾಂಕಿಯನ್ನು ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆಯಿಂದ ಸ್ವಚ್ಚತೆ ಮಾಡಲಾಯಿತು.

