ಮೂಡಿಗೆರೆ… ರಾಷ್ಟೀಯ ಪೋಷಣ್ ಮಾಹೆ ಕಾರ್ಯಕ್ರಮ…..
1 min read
- ಮೂಡಿಗೆರೆ…
ರಾಷ್ಟೀಯ ಪೋಷಣ್ ಮಾಹೆ ಕಾರ್ಯಕ್ರಮ…..


ಮೂಡಿಗೆರೆ ತಾಲೂಕು.ಜೊಗಣ್ಣನಕೆರೆ ಅಂಗನವಾಡಿಯಲ್ಲಿ ನಡೆಯಿತು…
ಬೊಜ್ಜು ನಿವಾರಣೆ ಮತ್ತು ಹದಿಹರೆಯದವರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಜೋಗಣ್ಣನಕೆರೆ, ಹಂಡುಗುಳಿ, ನವಗ್ರಾಮ, ಕೃಷ್ಣಾಪುರ, ಮುತ್ತಿಗೆಪುರ ಅಂಗನವಾಡಿಗಳ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು, ಮತ್ತು ಜೋಗಣ್ಣನಕೆರೆ ಊರಿನ ಗ್ರಾಮಸ್ಥರು ಹಾಗೂ ಶಾಲಾ ಶಿಕ್ಷಕರುಗಳು ಹಾಗೂ ಶಾಲಾ ಮಕ್ಕಳು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಜೊಗಣ್ಣನಕೆರೆ ಅಂಗನವಾಡಿ ಕಾರ್ಯಕರ್ತೆ ದೀಪಿಕ ನೀರೂಪಿಸಿದರು.

