ಜೆಸಿ ಸಪ್ತಾಹ 2025 ರ ನಾಲ್ಕನೇ ದಿನವಾದ ಶುಕ್ರವಾರ ಜೇಸಿಐ ಗೋಣಿಬೀಡು ಹೊಯ್ಸಳ….
1 min read
ಜೆಸಿ ಸಪ್ತಾಹ 2025 ರ ನಾಲ್ಕನೇ ದಿನವಾದ ಶುಕ್ರವಾರ ಜೇಸಿಐ ಗೋಣಿಬೀಡು ಹೊಯ್ಸಳ
ಸಂಸ್ಥೆಯ ವತಿಯಿಂದ ಎಲೆ ಮರೆ ಕಾಯಿಯಂತೆ ಬಿಸಿನೆಸ್ ಕ್ಷೇತ್ರದಲ್ಲಿ ತನ್ನದೇ ಸಾಧನೆ ಮಾಡಿದ ಆಟೋ ಚಾಲಕನಿಂದ ಪ್ರೇರಣ್ ಟ್ರೇಡರ್ಸ್, ಪ್ರೇರಿತ್ ಟ್ರೇಡರ್ಸ್, ಪ್ರೇರಣ್ ಫಾರ್ಟಿಲೈಸರ್, ಪ್ರೇರಣ್ ಪ್ರೇರಿತ್ ಪ್ಯೂಯಲ್ ಪಾಯಿಂಟ್ ವರಿಗೆ ಬೆಳೆದು ಬಂದ ಹಾದಿಯನ್ನು ಗಿರೀಶ್ ಎಂ ಜೇ ಅವರ ಸಾಧನೆಯನ್ನು ಹೆಮ್ಮೆಯಿಂದ ನಮ್ಮ ಸಂಸ್ಥೆ ಅಧ್ಯಕ್ಷರು ಜೆ ಸಿ ಜಗತ್ ಬಿ ಎಂ ಮತ್ತು ಸದಸ್ಯರು, ಪೂರ್ವ ಅಧ್ಯಕ್ಷ Jfd ಯೋಗೀಶ್ ಕುಮಾರ ಅವರೊಂದಿಗೆ ಹಂಚಿಕೊಂಡರು ಈ ಸಂದರ್ಭದಲ್ಲಿ ಅವರ ಬೆಳವಣಿಗೆ ಸಹಕಾರ ನೀಡಿದ ಎಲ್ಲಾ ಸಿಬ್ಬಂದಿಗಳು ಹಾಗೂ ಸ್ನೇಹಿತರನ್ನು ನೆನಪು ಮಾಡಿಕೊಂಡು ಜೋತೆಗೆ ನಮ್ಮ ಗೋಣಿಬಿಡು ಹೊಯ್ಸಳ ಸಂಸ್ಥೆಯ ಸಮಾಜ ಮುಖಿ ಕಾರ್ಯಕ್ರಮ ಕುರಿತು ಹರ್ಷ ವ್ಯಕ್ತಪಡಿಸಿದರು

