……ನಿಧನ……
1 min read
*ನಿಧನ*
ಸಾಲುಮರ ಚಿನ್ನೆಗೌಡ ಇನ್ನಿಲ್ಲ…
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷರಾದ ಸಾಲುಮರ ಮಹೇಶ್ ಮತ್ತು ಪ್ರಸನ್ನ ಅವರ ತಂದೆ ಶ್ರೀ ಚಿನ್ನೆ ಗೌಡ ಅವರು ಇಂದು ಸಂಜೆ 7.51 ಗಂಟೆಗೆ ದೈವದೀನರಾಗಿದ್ದಾರೆ.
ಮೃತರ ಅಂತಿಮ ಕ್ರಿಯೆಯನ್ನು ನಾಳೆ (ಬುದುವಾರ) ಮಧ್ಯಾನ 3 ಗಂಟೆಗೆ ನಡೆಸಲು ಕುಟುಂಬ ವರ್ಗದವರು ತೀರ್ಮಾನಿಸಿರುತ್ತಾರೆ.
ಅವಿನ್ ಟಿವಿ ವಿ. ಜಿ. ಸಿದ್ಧಾರ್ಥ ಹೆಗ್ಡೆ ಅವರ ಸವಿ ನೆನಪಿನೊಂದಿಗೆ Avin TV With the delight memory of V. G. Siddhartha Hegde
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj KEMBATHMAKKI MANOJ .
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com
