लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

” ಭಾರತದ ಮೊದಲ ಶಿಕ್ಷಕನಿಗೆ ನಮನಗಳು”

ಭಾರತದ ಚರಿತ್ರೆ ಮೇಲ್ಮುಖ ಚಿಂತನೆಯಿಂದ ಕೂಡಿದೆ. ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಏಪ್ರಿಲ್ 11ನೇ ದಿನದಂದು ಆಚರಿಸಬೇಕಾಗಿದೆ ಏಕೆಂದರೆ ಶಿಕ್ಷಣದಲ್ಲಿ ಕ್ರಾಂತಿ ಮಾಡಲು ತನ್ನ ಮನೆಯಲ್ಲಿ ಬಿಟ್ಟು ತೆರಳಿದಂತವರು, ತನ್ನ ಮಡದಿಗೆ ಶಿಕ್ಷಣವನ್ನು ಕಲಿಸಿ ಉತ್ತಮ ಶಿಕ್ಷಕಿಯನ್ನಾಗಿಸಿದವರು, ಬಹು ಮುಖ್ಯವಾಗಿ ಭಾರತ ದೇಶಕ್ಕೆ ಸಂವಿಧಾನವನ್ನು ಬರೆದು ಕೊಟ್ಟಂತಹ ಮಹಾನ್ ಜ್ಞಾನಿ

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆದರ್ಶ ಗುರು ಆಗಿದ್ದವರು,

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಲು ಮಕ್ಕಳು ಅಡೆತಡೆಗಳಾಗುತ್ತಾರೆಂದು ಸ್ವತಹ ಮಕ್ಕಳನ್ನು ಪಡೆಯದೆ, ದಂಪತಿಗಳಿಬ್ಬರು ಪ್ರಥಮ ಹೆಣ್ಣು ಮಕ್ಕಳ ಶಾಲೆಯನ್ನು ದೇಶದಲ್ಲಿ ತೆರೆದಿದ್ದು ಚರಿತ್ರೆ.

ಇದಕ್ಕಿಂತ ಉತ್ತಮ ಶಿಕ್ಷಕ ಮತ್ತೊಬ್ಬರು ಭಾರತದಲ್ಲಿ ಸಿಗಲು ಸಾಧ್ಯವೇ ಇಲ್ಲ

ಸರ್ವಪಲ್ಲಿ ರಾಧಾಕೃಷ್ಣ ರವರನ್ನು ಗೌರವಿಸೋಣ ಅಭಿನಂದಿಸೋಣ ಅವರು ಈ ದೇಶಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ರಾಷ್ಟ್ರಪತಿಗಳು ಸಹ ಆಗಿದ್ದಾರೆ. ಅವರ ಜನ್ಮದಿನಾಚರಣೆಯನ್ನು ಬೇರೊಂದು ಹೆಸರಿನಲ್ಲಿ ಆಚರಿಸಬಹುದು

ಆದರೆ ನಿಜವಾದ ಶಿಕ್ಷಕ ದಿನಾಚರಣೆ ಆಗಬೇಕಾಗಿರುವುದು

“ಏಪ್ರಿಲ್ 11ನೇ ದಿನದಂದು”

ಅದು ಜ್ಯೋತಿ ಬಾಪುಲೆಯವರ ಜನ್ಮದಿನ ಆ ದಿನವನ್ನು
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು,

” ಶಿಕ್ಷಕರ ದಿನಾಚರಣೆ ಎಂದು ಘೋಷಿಸಲಿ…

. ಡಾ:ಹರಿಶ್ ನೆಲ್ಕೆ.

ಚಿಂತಕರು..

About Author

Leave a Reply

Your email address will not be published. Required fields are marked *

You may have missed