लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

*ನಿಧನವಾರ್ತೆ.* *ನೂರ್ ಜಾನ್(68)* ಇನ್ನಿಲ್ಲ. ಕೊಟ್ಟಿಗೆಹಾರದ ಮದನಿ ಹೋಟೆಲ್ ಮಾಲೀಕ ಟಿ.ಎ.ಖಾದರ್ ಅವರ ಪತ್ನಿ ನೂರ್ ಜಾನ್ ಮಂಗಳವಾರ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಒಂದೆರಡು ತಿಂಗಳಿನಿಂದ ಅಸ್ವಸ್ಥತೆಯಿಂದ ಬಳಲುತ್ತಿದ್ದರು.
(ಮದನಿ ಹೋಟೆಲ್ ಮಾಲೀಕರಾದ ಹಾಗೂ ಊರಿನ ಹಿರಿಯ ಮುಖಂಡರಾದ ಟಿ.ಎ.ಖಾದರ್ ಅವರ ದರ್ಮಪತ್ನಿಯಾಗಿದ್ದು,ಪತ್ರಕರ್ತ ತನು.ಕೊಟ್ಟಿಗೆಹಾರ ಅವರ ತಾಯಿಯಾಗಿದ್ದಾರೆ)
ಮತರು .ಇಪ್ಪತ್ತೈದು ವರ್ಷಗಳ ಹಿಂದೆ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸದಸ್ಯರಾಗಿ ಸೇವೆ ನೀಡಿದ್ದರು.ಮೃತರಿಗೆ ಪತಿ ಟಿ.ಎ ಖಾದರ್, ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.ಮೃತರ ಅಂತ್ಯಕ್ರಿಯೆಯು ಬುಧವಾರದಂದು ಕೊಟ್ಟಿಗೆಹಾರ ಖಬರಸ್ಥಾನದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

About Author

Leave a Reply

Your email address will not be published. Required fields are marked *

You may have missed