78ನೆ ವರ್ಷದ ಸ್ವಾತಂತ್ರ್ಯ ಉತ್ಸವ ನಡೆಸುವ ಬಗ್ಗೆ ಪೂರ್ವ ಬಾವಿ ಸಭೆ…
1 min read
0-0x0-0-0#
78ನೆ ವರ್ಷದ ಸ್ವಾತಂತ್ರ್ಯ ಉತ್ಸವ ನಡೆಸುವ ಬಗ್ಗೆ ಪೂರ್ವ ಬಾವಿ ಸಭೆ.
78.ನೆ ವರ್ಷದ ಸ್ವಾತಂತ್ರ್ಯ ಉತ್ಸವ ನಡೆಸುವ ಬಗ್ಗೆ ಪೂರ್ವ ಬಾವಿ ಸಭೆ ಇಂದು ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಶಾಸಕಿ ನಯನಮೋಟಮ್ಮನವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕ್ ದಂಡಾದಿಕಾರಿ ಮತ್ತು ತಹಸಿಲ್ದಾರರಾದ ಅಶ್ವಿನಿ. ತಾಲೂಕ್ ಪಂಚಾಯಿತಿ ಕಾರ್ಯ ನಿರ್ವಾಹಣ ಅದಿಕಾರಿ..ಪಟ್ಟಣ ಪಂಚಾಯಿತಿ ಅದ್ಯಕ್ಷರಾದ ಕೆ.ವೆಂಕಟೇಶ್ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು. ಸಂಘ ಸಂಸ್ಥೆಗಳ ಪದಾದಿಕಾರಿಗಳು ಭಾಗವಹಿಸಿದ್ದರು.
ಪ್ರತಿ ವರ್ಷದಂತೆ ಈ ವರ್ಷಯು ಅದ್ದೂರಿಯಾಗಿ ಕಾರ್ಯಕ್ರಮ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು…


