लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬಹಳಷ್ಟು ಜನ.. ಗಂಡಸರು.. ಹೆಣ್ಣೆಂದರೆ
….. ಮೇಲಿನ ಭಾಗ.. ಕೆಳಭಾಗ… ಎಂದು ಭಾವಿಸಿರುತ್ತಾರೆ.. ನಿಜವಾದ ಸತ್ಯ.. ಏನಂದರೆ..ಮೇಲಿನ ಭಾಗ… ಎಂದರೆ.. ನಮ್ಮ ಹಸಿವನ್ನು…….. ನೀಗಿಸುವುದು… ಕೆಳಗಿನ ಭಾಗ… ನಮಗೆ ಜನ್ಮವನ್ನು ನೀಡುವುದು.. ಎಂಬ ಸತ್ಯವನ್ನು… ಅರಿತುಕೊಂಡರೆ… ಯಾವುದೇ ಗಂಡಸು… ಸಹ… ಮೃಗ ದಂತೆ…. ಮೇಲೆ ಬಿದ್ದು…. ಅತ್ಯಾಚಾರ ಮಾಡಬೇಕೆಂಬ… ಆಲೋಚನೆಯನ್ನು… ಮನಸ್ಸಿನಲ್ಲಿಯೂ ..ಸಹ.. ಬರಲು ಬಿಡುವುದಿಲ್ಲ..ಈ ಸೃಷ್ಟಿಯ ಮೂಲ ಕಾರಣ.. ಹೆಣ್ಣೆಂದು ಮರೆಯಬೇಡಿ…ಬ್ರಹ್ಮ ವಿಷ್ಣು ಮಹೇಶ್ವರ.. ತ್ರಿಮೂರ್ತಿಗಳನ್ನು… ಸೃಷ್ಟಿಮಾಡಿದ್ದು… ಒಬ್ಬ ಹೆಣ್ಣು ಎಂದು ಮರೆಯಬೇಡಿ.ನಮ್ಮ ಮನಸ್ಸಿನಲ್ಲಿ.. ಹೆಣ್ಣಿಗೆ ಸದಾ..ಆ ಗೌರವ.. ಇದ್ದರೆ….. ಹೆಣ್ಣು ದೌರ್ಜನ್ಯಕ್ಕೆ.. ಒಳಗಾಗುವ ಸಂದರ್ಭವೇ ಬರಲಾರದು..ದೇವರು ಎಲ್ಲಾ ಕಡೆ ಇರೋಕಾಗಲ್ಲ.. ಅಂತ ಹೇಳಿ… ಹೆಣ್ಣನ್ನು ಸೃಷ್ಟಿ ಮಾಡಿದ…. ಅವಳು ತಾಯಿಯಾಗಿ.. ಅಕ್ಕ ತಂಗಿಯಾಗಿ.. ಮಡದಿಯಾಗಿ… ಮಗಳಾಗಿ….. ನಮ್ಮೆಲ್ಲರನ್ನು ಕಾಯುವಳು… ಎಂಬ ಜನ್ಮದಾತೆ… ಕರುಣಾಮಯಿ… ಮಾತೃ ಸ್ವರೂಪಿ.. ಕ್ಷಮಾ ಧರಿತ್ರಿ..ಹೆಣ್ಣು. ಹೆಣ್ಣು.. ಹೆಣ್ಣು.. ಹೆಣ್ಣು..ವಿಕೃತಿ ಮನಸ್ಸಿನವರಿಗೆ.. ಎಲ್ಲವೂ ಹಾಗೆ ಕಾಣುತ್ತದೆ…ತಾಯಿ ತಂಗಿ ಅಕ್ಕ..ಮಗಳು ಎಂಬ ವಿಶಾಲ ಸಂಸ್ಕೃತಿ ಮನಸ್ಸಿನವರಿಗೆ ಒಬ್ಬ ಹೆಣ್ಣಲ್ಲಿ ದೇವತೆ ಕಾಣಿಸುತ್ತಾಳೆ…ಮತ್ತೊಮ್ಮೆ ಮಗದೊಮ್ಮೆ
…. ಹೇಳುತ್ತಿದ್ದೇನೆ
ಹೆಣ್ಣುಮಕ್ಕಳಿಗೆ ದಯವಿಟ್ಟು ಗೌರವಿಸಿ
🙏🙏🙏🙏

ವರದಿ..ಭಾರತಿಉಮೇಶರಾಜಅರಸು..ಚಿಕ್ಕಮಗಳೂರು..

8971536986….

About Author

Leave a Reply

Your email address will not be published. Required fields are marked *

You may have missed