ಆಧಾರ್ ಕಾರ್ಡ್ ಅಪ್ ಡೇಟ್…….
1 min read
ಆಧಾರ್ ಕಾರ್ಡ್ ಅಪ್ ಡೇಟ್
ಗೆ ಸೂಚನೆ ನೀಡಿರೊದು ಒಳ್ಳೆ ಬೆಳವಣಿಗೆ ಸ್ವಾಗತಾರ್ಹ ಆದರೆ ಒಂದು ತಾಲೂಕಿನಲ್ಲಿ ಒಂದು ಎರಡು ಸೇವಾ ಕೇಂದ್ರಗಳು ನಮ್ಮ ಮೂಡಿಗೆರೆಯಲ್ಲಿ .ಬಿ. ಎಸ್. ಎನ್ ಎಲ್. ಆಫೀಸ್ ಮತ್ತು ಒಂದು ಬ್ಯಾಂಕು ಗಳಲ್ಲಿ ಮಾತ್ರ ತಿದ್ದುಪಡಿ. ಆಪ್ ಡೇಟ್ ಮಾಡಲು ಅವಕಾಶ ಇದೆ ಅದರೆ ಅವರು ಸೀಮಿತ ಜನರಿಗೆ ಮಾತ್ರ ಮಾಡುತ್ತ ಇದ್ದರೆ. ದಿನ ನಿತ್ಯ ನೂರಾರು ಜನ ಬಂದು ಹಿಡಿ ಶಾಪ ಹಾಕಿ ಹೋಗುತ್ತ ಇದ್ದರೆ ಸರ್ಕಾರಗಳು ಸ್ಥಳೀಯ ಎಂ. ಎಲ್. ಎ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಗ್ರಾಮ ಪಂಚಾಯತಿ ಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಸೇವೆಗಳು ಸಿಗುವಂತೆ ಮಾಡಬೇಕು ಇಲ್ಲ ಅಂದ್ರೆ ತಾಲೂಕಿನಲ್ಲಿ ಇರುವ ಸೇವಾ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೆನೆ
ಲೋಕೇಶ್ ಬೆಟ್ಟಗೆರೆ
ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕ

