लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ದಿನಾಂಕ 11-07-2025 ಸಮಯ 10.ಗಂಟೆಗೆ ಮೂಡಿಗೆರೆ ತಾಲ್ಲೂಕು. ಬೀದರಹಳ್ಳಿ. ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮ ದಲ್ಲಿ ರೂರಲ್ ಡೆವಲಪ್ಮೆಂಟ್ ಅಗ್ಯಾನಿಜಾಷನ್ ಟ್ರಸ್ಟ್ ದೊಡ್ಡಬಳ್ಳಾಪುರ. ವತಿಯಿಂದ ಬಡವರಿಗೆ ಸಾಮಾಜಿಕ ಭದ್ರತ ಕಾರ್ಡ್ಗಳ ಬಗ್ಗೆ ಅರಿವು ಮೂಡಿಸಲಾಯಿತು.. ಸಾಮಾಜಿಕ ಭದ್ರತೆ ಅಂದರೆ ಅಯುಷ್ಮಾನ್ ಕಾರ್ಡ್. ಇ ಶ್ರಮ ಕಾರ್ಡ್. ಲೇಬರ್ ಕಾರ್ಡ್.ವಿಧವೆ ವೇತನ. ವೃದ್ಯಾಪ್ಯ ವೇತನ ಹಾಗೂ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಯನ್ನು ಅಭಿಜಿತ್ ಹೆಡದಾಳು. ಸಂಯೋಜಕರು ಮೂಡಿಗೆರೆ.ರೂರಲ್ ಡೆವಲಪ್ಮೆಂಟ್ ಆರ್ಗಾನಿಜಾಷನ ಟ್ರಸ್ಟ್ ದೊಡ್ಡಬಳ್ಳಾಪುರ.ಮಾಹಿತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ M. G. M. ಆಸ್ಪತ್ರೆಯ ಆಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಸಿಬ್ಬಂದಿಯಾದ ಮಲ್ಲೇಶ್ ರವರು ಅಯುಷ್ಮಾನ್ ಕಾರ್ಡ್ ಗಳ ಬಗ್ಗೆ ಮಾಹಿತಿ ತಿಳಿಸಿದರು. ಈ ಕಾರ್ಯಕ್ರಮ ದಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಯೋಗೇಶ್. ಹಾಗೂ ಊರಿನ ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.. ಕಾರ್ಯಕ್ರಮ ಮುಗಿದ ನಂತರ ಉಚಿತ ವಾಗಿ ಅಯುಷ್ಮಾನ್ ಕಾರ್ಡ್ ಗಳನ್ನು ಮಾಡಿ ಕೊಡಲಾಯಿತು…

About Author

Leave a Reply

Your email address will not be published. Required fields are marked *

You may have missed