लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ…,

ದಿನಾಂಕ 27-06-2025 ರಂದು ಮೂಡಿಗೆರೆ ಲಯನ್ಸ್ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಅಶ್ವಮೇಧ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ಎಂ.ಈ.ಜಯಕುಮಾರ್ ರವರು ವಹಿಸಿದ್ದರು, ಪದಗ್ರಹಣ ಅಧಿಕಾರಿಯಾಗಿ ಜಿಲ್ಲೆ 317 ಡಿ ಯ 2ನೇ ಉಪ ರಾಜ್ಯ ಪಾಲರಾದ ಲಯನ್ ಗೋವರ್ಧನ್ ಕೆ. ಶೆಟ್ಟಿ ಮತ್ತು ಲಯನ್ ಸುಪ್ರೀತ ಜಿ. ಶೆಟ್ಟಿ ರವರು ಹಾಜರಾಗಿ ಕಾರ್ಯಕ್ರಮ ನಡೆಸಿಕೊಟ್ಟಿರುತ್ತಾರೆ.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯಾದ ಲಯನ್ ಬಿ.ಎಲ್.ದಿನೇಶ್, ಖಜಾಂಚಿಯಾದ ಲಯನ್ ಹೆಚ್.ಕೆ. ಶಿವಕುಮಾರ್, ಪ್ರಾಂತೀಯ ಅಧ್ಯಕ್ಷರಾದ ಲಯನ್ ಎಂ.ಬಿ. ಗೋಪಾಲಗೌಡ್ರು, ವಲಯ ಅಧ್ಯಕ್ಷರಾದ ಲಯನ್ ಬಿ.ಎನ್. ವೆಂಕಟೇಶ್ ರವರು, ನಮ್ಮ ಸಂಸ್ಥೆಯ ಸರ್ವಸದಸ್ಯರು, ನಮ್ಮ ವಲಯದ ಎಲ್ಲಾ ಸಂಘ ಸಂಸ್ಥೆಯ ಮತ್ತು ರೋಟರಿ ಸಂಸ್ಥೆ ಹಾಗೂ ಜೇಸಿ ಸಂಸ್ಥೆಯ ಪದಾಧಿಕಾರಿಗಳು ಹಾಜರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿರುತ್ತಾರೆ.
2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಯನ್
ಬಿ.ಎಲ್.ದಿನೇಶ್, ಕಾರ್ಯದರ್ಶಿಯಾಗಿ ಲಯನ್ ಕೆ.ಜಿ. ಅಣ್ಣೇಗೌಡ, ಕೋಶಾಧಿಕಾರಿಯಾಗಿ ಲಯನ್ ಎಂ.ಹೆಚ್ . ಹರ್ಷರವರು ನೇಮಕಗೊಂಡಿರುತ್ತಾರೆ.

About Author

Leave a Reply

Your email address will not be published. Required fields are marked *

You may have missed