ಲೆಫ್ಟಿನೆಂಟ್ ಕರ್ನಲ್ ಜಯರಾಂಗೆ ಅಭಿನಂದನೆಗಳು……
1 min read
ಲೆಫ್ಟಿನೆಂಟ್ ಕರ್ನಲ್ ಜಯರಾಂಗೆ ಅಭಿನಂದನೆಗಳು
*****************************
ಕರ್ನಾಟಕದ ಹೆಮ್ಮೆಯ ಪುತ್ರ ಲೆಫ್ಟಿನೆಂಟ್ ಕರ್ನಲ್ ಸಿ ಎಸ್ ಜಯರಾಂ ಜಪ್ಪದ ಕಲ್ಲು ನೆಮರಾಜು ರವರ ಚಿಕ್ಕಪ್ಪನ ಮಗ ಇವರು ಮೊನ್ನೆ ನಡೆದ ಆಪರೇಶನ್ ಸಿಂಧೂರ ಕಾರ್ಯಾಚರಣೆಯಲ್ಲಿ ತಡೆ ರಹಿತ ಸುರಕ್ಷಿತ ಆಪರೇಷನ್ ಕಮ್ಯುನಿಕೇಷನ್, ಸಿಗ್ನಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ಸ್ ವಾರ್ಫೇರ್ , ಜಾಮ್ಮಿಂಗ್, ಸೈಬರ್ ಭದ್ರತೆ, ನೆಟ್ವರ್ಕ್ ಭದ್ರತೆ ನಲ್ಲಿ ಮಹತ್ವದ ಬಾಗ ವಹಿಸಿದ್ದಕ್ಕಾಗಿ ದೆಹಲಿ ಮುಖ್ಯಾಲಯದಲ್ಲಿ ಲೆಫ್ಟಿನೆಂಟ್ ಜನರಲ್ ವಿನೋದ್ ಕುಮಾರ್, ಡೈರೆಕ್ಟರ್ ಜನರಲ್, ಕೋರ್ ಆಫ್ ಸಿಗ್ನಲ್ಸ್ ಅವರು ಸನ್ಮಾನಿಸಿದ ಸಂದರ್ಭದ ಪೋಟೋ
ಭಾರತ್ ಮಾತಾಕಿ ಜೈ 🙏🙏🙏