लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
16/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಪ್ರಿನ್ಸಿಪಾಲರಾಗಿ ಮೂಡಿಗೆರೆಯ ಶ್ರೀ ಉಮೇಶ್ ಹೊಸಹಳ್ಳಿ

ಮೂಡಿಗೆರೆ ತಾಲೂಕು.ಗೊಣೀಬೀಡು ಹೋಬಳಿ ಯು ಹೊಸಹಳ್ಳಿಯ ಕೃಷಿ ಕುಟುಂಬದ ಬಂದ
ಶ್ರೀ ಉಮೇಶ್ ಹೊಸಹಳ್ಳಿ, ಕನ್ನಡ ಉಪನ್ಯಾಸಕರು, ಇವರು ವಿವಿಧ ಪದವಿ ಪೂರ್ವ ಕಾಲೇಜುಗಳಲ್ಲಿ, 28 ವರ್ಷ ಸೇವೆ ಸಲ್ಲಿಸಿ ಈಗ ಪ್ರಿನ್ಸಿಪಾಲರಾಗಿ ಬಡ್ತಿ ಹೊಂದಿದ್ದು ಜಾವಗಲ್ ಸರಕಾರಿ ಕಾಲೇಜಿಗೆ ನೇಮಕಗೊಂಡಿದ್ದಾರೆ.
ಕವಿ, ಲೇಖಕ, ಭಾಷಣಕಾರರು ಆದ ಇವರ ನೂರಾರು ಲೇಖನಗಳು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮದರಾಸು, ಮಡಿಕೇರಿ, ಮಂಗಳೂರು, ಹಾಸನ ಆಕಾಶವಾಣಿಗಳಲ್ಲಿ ಕಥೆ, ಕವನ, ಭಾಷಣ, ಚಿಂತನಗಳು ಪ್ರಸಾರವಾಗಿವೆ. ಇವರ ಹಲವಾರು ಕೃತಿಗಳು ಪ್ರಕಟವಾಗಿದ್ದು ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಅನೇಕ ಸಾಹಿತ್ಯ ಸಮ್ಮೇಳನದಲ್ಲಿ ಬಾಗವಹಿಸಿ ಬಾಷಣ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed