AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅಥಣಿ ನಗರದಲ್ಲಿ ಮುಖ್ಯ ರಸ್ತೆ ಹಾಗೂ ಬುಧವಾರ ಪೇಟ ನಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ avintvcom

1 min read
Featured Video Play Icon

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

ಅಥಣಿ ನಗರದಲ್ಲಿ ಅದೂ ನಗರದ ಮುಖ್ಯ ರಸ್ತೆ ಹಾಗೂ  ಬುಧವಾರ ಪೇಟ ನಲ್ಲಿ ಅತಿಯಾದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ , ಪ್ರತಿಯೊಂದು ಚಿಲ್ಲರೆ ವ್ಯಾಪಾರಿಯಿಂದ ದೊಡ್ಡ ವ್ಯಪರಸ್ತರೆಲ್ಲರು ತಮ್ಮ ಅಂಗಡಿ ಮುಂದೆ ಲೋಡ್ ಆದ ಭಾರಿ ವಾಹನಗಳನ್ನು ನಿಲ್ಲಿಸಿ ಜನಸಾಮಾನ್ಯರಿಗೆ ಅಡ್ಡಾಡಲು ಅನಾನುಕೂಲ ಉಂಟು ಮಾಡುತ್ತಿರವುದು …

ತಮ್ಮ ಏನೇ ಲೋಡಿಂಗ್ ಅನಲೋಡಿಂಗ್ ಇದ್ದಲ್ಲಿ ರಾತ್ರಿ ಸಮಯದಲ್ಲಿ ಮಾಡೋ ನಿಯಮ ನಗರದಲ್ಲಿ ಖಡ್ಡಾಯ ಆಗಬೇಕು …

ಪುರಸಭೆ ಹಾಗೂ ತಾಲೂಕಾ ಆಡಳಿತ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.

ಇನ್ನೊಂದು ಅಥಣಿ ನಗರಕ್ಕೆ ಬೈಪಾಸ್ ರಸ್ತೆ ಬೇಕೆ ಬೇಕು … ಕಬ್ಬು ತುಂಬಿದ ವಾಹನಗಳು ನಗರದಲ್ಲಿ ಹಾಯ್ದು ಹೋಗುತ್ತಿದ್ದು ಇದರಿಂದ ಭಾರಿ ಅನಾಹುತಗಳು ಆಗಬಹುದು … ಏಷ್ಟೋ ದಶಕಗಳ ಬಳಿಕ ಮಾಡಿದ ರಸ್ತೆಗಳು ಮತ್ತೆ ಹಾಳಗೋ ಪರಿಸ್ಥಿತಿ ಬಂದಿದೆ

ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರು ರಾಷ್ಟ್ರಪತಿಗಳು ಯಾವ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗುತ್ತದೆ

About Author