AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕರ್ನಾಟಕ ರೆಸ್ಟೋರೆಂಟ್ ಮಹಾಲಕ್ಷ್ಮಿ ಪೂಜೆ ಅದ್ದೂರಿಯಿಂದ ನೆರವೇರಿಸಿದರು avintvcom

1 min read

¨ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಕರ್ನಾಟಕ ರೆಸ್ಟೋರೆಂಟ್ ಮಹಾಲಕ್ಷ್ಮಿ ಪೂಜೆ ವಿಜ್ರಂಭಣೆಯಿಂದ ಅದ್ದೂರಿಯಿಂದ ನೆರವೇರಿಸಿದರು ದೀಪಾವಳಿಯ ಶುಭಾಶಯಗಳು ಕೋರುವ ಮುಖಾಂತರ

ದೃಶ್ಯಗಳಲ್ಲಿ ನೀವು ಕೂಡ ನೋಡಲಾಗಿದೆ ಎಷ್ಟು ವಿಜೃಂಭಣೆಯಿಂದ ಆಚರಿಸಿದರು ಸಮಸ್ತ ನಾಡಿನ ಜನತೆಗೆ ದೀಪಾವಳಿಯ ಶುಭಾಶಯ ಕೋರಿದರು

ಕರ್ನಾಟಕ ರೆಸ್ಟೋರೆಂಟ್ ಮಾಲೀಕರಾದ ಶ್ರೀ ರಾಜು ಹಿರೇಮಠ ಕುಟುಂಬ ಸಮೇತ ಮುರುಗೇಶ್ ಹಿರೇಮಠ್ ಶ್ರೀ ರಾಹುಲ್ ಶ್ರೀ ಬಾಬು ಶ್ರೀ ಸಂಗಪ್ಪ ಗೌಡ ಇನ್ನು ಅನೇಕರು ಉಪಸ್ಥಿತರಿದ್ದರು

 

 

About Author