ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭ..
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 512;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ
ನೂತನ ಪದಾದಿಕಾರಿಗಳ ಪದಗ್ರಹಣ ಸಮಾರಂಭ..
ತಾ:29.06.2024.ರ ಶನಿವಾರ ಸಂಜೆ 7.ಕ್ಕೆ ಮೂಡಿಗೆರೆ ಕ್ಲಬ್ ನಲ್ಲಿ ನಡೆಯಿತು.
ಸಭೆಯ ಅದ್ಯಕ್ಷತೆಯನ್ನು ಎಸ್ ಸಿ ಐ ಅದ್ಯಕ್ಷರಾದ ಜೇಸಿ ಪೂರ್ವದ್ಯಕ್ಷರಾದ ಪುಣ್ಯಮೂರ್ತಿ ವಹಿಸಿದ್ದರು.
ಜೇಸಿ ಪೂರ್ವದ್ಯಕ್ಷರಾದ ಜಯೇಶ್.ಮುಖ್ಯ ಅತಿಥಿ ಯಾಗಿದ್ದರು.
ಕಾರ್ಯದರ್ಶಿ ಪ್ರದೀಪ್. ಹೆಚ್.ಅರ್. ವಾರ್ಷಿಕ ವರದಿ
ಸಲ್ಲಿಸಿದರು.
ನೂತನ ಅದ್ಯಕ್ಷರಾಗಿ ಬಿ.ಬಸವರಾಜು ಕಡುವಳ್ಳಿ ಅಧಿಕಾರ ಸ್ವಿಕರಿಸಿದರು.
ಮೂಡಿಗೆರೆ ಜೇಸಿ ಸಂಸ್ಥೆಯ ಬಹುತೇಕ ಪೂರ್ವದ್ಯಕ್ಷರುಗಳು ಬಾಗವಹಿಸಿದ್ದರು.
ನೂತನ ಸದಸ್ಯರು ಪ್ರಮಾಣ ವಚನ ಸ್ವಿಕರಿಸಿದರು.