AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮಡಿಕೇರಿ ಹೋಟೆಲ್ ಶುಚಿ ರುಚಿ ಹೋಟೆಲ್ ಮಾಲೀಕರಿಂದ ಗ್ರಾಹಕರ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ ನೋಡಿ avintvcom

1 min read
Featured Video Play Icon

ಮಡಿಕೇರಿ ಹೋಟೆಲ್ ಶುಚಿ ರುಚಿ ಹೋಟೆಲ್ ಮಾಲೀಕರಿಂದ ಗ್ರಾಹಕರ ಮೇಲೆ ಹೇಗೆ ದೌರ್ಜನ್ಯ ಮಾಡುತ್ತಾರೆ ನೋಡಿ

ನನ್ನ ಹೆಸರು ಫ್ರಾನ್ಸಿಸ್ ಡಿಸೋಜ ನಾನು ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ ಹಾಗೆ ಇವತ್ತು ನನ್ನ  ಕೆಲಸದ ನಿಮಿತ್ತ ನಾನು  ಮಡಿಕೇರಿ ಜಿಲ್ಲಾಧಿಕಾರಿಯವರ ಕಚೇರಿಗೆ ಬಂದು ಕೆಲಸ ಮುಗಿಸಿ ಹೋಗುವಾಗ ಮಧ್ಯಾಹ್ನ * 1.50 ಗಂಟೆ ಆಗಿದ್ದರಿಂದ  ಮಡಿಕೇರಿ ಚರ್ಚ್ ಕಾಂಪ್ಲೆಕ್ಸ್ ನಲ್ಲಿ ಇರುವ ಶುಚಿ ರುಚಿ ಹೋಟೆಲಿಗೆ ನನಗೆ ಮಧ್ಯಾಹ್ನ  *ಸ್ವಲ್ಪ *ಹೊಟ್ಟೆ *ಹಸಿವು *ಬರುತ್ತಿತ್ತು *ಮತ್ತು *ದಣಿವು ಆಗಿದ್ದರಿಂದ  ಶುಚಿ ರುಚಿ ಹೋಟೆಲಿಗೆ ಹೋದೆನು ಹೋಟೆಲ್ ನಲ್ಲಿ *ಹೋಗಿ *ಕಾಫಿ *ಮತ್ತು ಒಡೆಯನು ಆರ್ಡರ್ ಮಾಡಿದ್ದನ್ನು ಆ  ಸಮಯದಲ್ಲಿ ನನಗೆ  ಒಂದು ಫೋನನ್ನು ಬಂದಿತು ಆಗ  ಹೋಟೆಲ್ ಮಾಲೀಕರು  ನೀವು ಫೋನ್ ನಲ್ಲಿ ಮಾತಾಡಬಾರದು ಎಂದು  ನಮ್ಮ ಹೋಟೆಲ್ ನಿಯಮ  ಇದೆ ಎಂದು  ತಿಳಿಸಿದರು  ಆಗ ನಾನು ಕೇಳದೆ ಇದ್ಯಾವ ಹೊಸ ನಿಯಮ ಎಂದು ನನ್ನ ಫೋನ್ ನನ್ನ ಕರೆನ್ಸಿ ಯಾಕೆ  ನನಗೆ ಹೇಳುತ್ತಿದ್ದೀರಿ ಎಂದು ಕೇಳಿದೆ ಆ ಸಮಯದಲ್ಲಿ ಹೋಟೆಲ್ ಮಾಲಿಕರು ವಿಡಿಯೋ ಮಾಡುವ ಮೊದಲು ನನ್ನನ್ನು ಏಕವಚನದಲ್ಲಿ ಮಾತನಾಡಿಸಿ ತುಂಬಾ ದೌರ್ಜನ್ಯ ನಡೆಸಿದರು ನನಗೆ ಯಾವ ಫೋನ್ ಬಂದಿದ್ದು ಎಂದರೆ ನಿನ್ನೆ ದಿನ ಶನಿವಾರಸಂತೆಯಲ್ಲಿ ಒಬ್ಬ ಮಾನಸಿಕ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಿದೆವು .ಆ ರೋಗಿಯ ಕಡೆಯಿಂದ ತುರ್ತು ಕರೆ ಬಂದಿತ್ತು .ನಾನು ಹೋಟೆಲ್ ಮಾಲೀಕರು ಹೇಳಿದರೂ ಅವರು ನಮ್ಮ ಹೋಟೆಲ್ ನಲ್ಲಿ ಫೋನನ್ನು ಮಾತನಾಡುವ ಹಾಗೆ ಇಲ್ಲ ಎಂದು ಅವರು ತಿಳಿಸಿದರು . ಆಗ ನಾನು ಅವರಿಗೆ ಕೇಳುತ್ತಿದ್ದೇನೆ ಇದ್ಯಾವ ಹೊಸ ನಿಯಮ ನೀವು ಸರಕಾರದ ನಿಯಮ ಯಾವುದು ಪಾಲನೆಯನ್ನೇ ಮಾಡ್ತಾ ಇಲ್ಲ ಆದರೆ ಫೋನಿನ ನಿಯಮ ಯಾಕೆ ಮಾಡುತ್ತಿದ್ದೀರಿ ಎಂದು ಕೇಳಿದೆ .ಆಗ ನಾನು ವಿಡಿಯೋ ಮಾಡಲು ಶುರುಮಾಡಿದೆ ಆಗ ಅವರ ವರ್ತನೆ ಹೇಗಿದೆ ನೋಡಿ . ಇವರು ಹೋಟೆಲ್ನಲ್ಲಿ ಫೋನನ್ನು ಮಾತನಾಡಬಾರದು ಎಂಬ ನಿಯಮ ಮಾಡುವ ಮೊದಲು ಇವರ ಹೋಟೆಲ್ ನಲ್ಲಿ ಶುಚಿತ್ವ  ಕ್ಕೆ ಯಾಕೆ ಆದ್ಯತೆ ಕೊಟ್ಟಿಲ್ಲ ಮತ್ತು ಈಗ ಕೊರೊನಾ ಇರೋದ್ರಿಂದ ಸರಕಾರದ ನಿಯಮದ ಪ್ರಕಾರ ತಿಂಡಿಗಳನ್ನು ಹೋಟೆಲ್ ನಲ್ಲಿ ಸುರಕ್ಷತೆಯಿಂದ ಇಡಬೇಕು ಆದರೆ ಇವರು ಹಾಗೆ ಮಾಡದೆ ಹೊರಗಡೆ ಓಪನ್ ಆಗಿ  ತಿಂಡಿಗಳನ್ನು ಇಟ್ಟಿರುತ್ತಾರೆ ಮತ್ತು ಹೋಟೆಲ್ ನಲ್ಲಿ ಕಾಫಿ ತಿಂಡಿ ಮತ್ತು ಊಟ ವನ್ನು ಕೊಡುವವರು ಮಾಸ್ಕ್ ಮತ್ತು ಗ್ಲೌಸ್  ಹಾಕಬೇಕು ಎಂದು  ಸರ್ಕಾರದ ನಿಯಮ ಇದೆ ಆದರೆ ಹೋಟೆಲ್ ನ ಮಾಲೀಕರು ಕಾಪಿ ಟೀ ಕೊಡುವಾಗ ಮಾಸ್ಕ್ ಧರಿಸಿಲ್ಲ  ಮತ್ತು ಗ್ಲೌಸ್ ಧರಿಸಿದ್ದ . ಈ  ಹೋಟೆಲ್ ನಲ್ಲಿ ಫೋನಿನ ಬಗ್ಗೆ ನಿಯಮ ಮಾಡುವಾಗ ಕಾಫಿ ಟೀ ತಿಂಡಿ ಕೊಡುವಾಗ ಮಾಸ್ಕ್ ಮತ್ತು ಗ್ಲಾಸ್ ಹಾಕಬೇಕೆಂದು ನಿಯಮ ಯಾಕೆ ಇವರಿಗಿಲ್ಲ ಎಂದು ನನ್ನ ಪ್ರಶ್ನೆ ಹಾಗಾಗಿ ಈ ಹೋಟೆಲ್ ಮೇಲೆ ಕ್ರಮ ಕೈಗೊಳ್ಳಬೇಕು  ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಹೋಟೆಲ್ ಮೆಲೆ ಕ್ರಮ ಕೈಗೊಳ್ಳಬೇಕೆಂದು ನನ್ನ ಮನವಿ

(1) ಶುಚಿತ್ವ ಇಲ್ಲದ ಬಗ್ಗೆ ಕ್ರಮ ಕೈಗೊಳ್ಳಬೇಕು

(2) ತಿಂಡಿ ತಿನಿಸುಗಳನ್ನು ಓಪನ್ ಆಗಿ ಇಟ್ಟದ್ದರಿಂದ ಕ್ರಮಕೈಗೊಳ್ಳಬೇಕು

(3) ಹೋಟೆಲ್ ನಲ್ಲಿ ಕಾಫಿ ಟೀ ಊಟ ಕೊಡುವಾಗ ಇವರು ಮಾಲೀಕರು ಮಾಸ್ಕ್ ಹಾಕಿರುವುದಿಲ್ಲ ಇಂತಹ ಹೋಟೆಲ್ ಮೆಲೆ ಕ್ರಮ ಕೈಗೊಳ್ಳಬೇಕೆಂದು ನನ್ನ ಮನವಿ

About Author