लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೋದಿಕೇರ್ ನಲ್ಲಿರೋದು 87 ವರ್ಷ ಹಳೆಯ 63,000 ಕೋಟಿ ವಾರ್ಷಿಕ ವ್ಯವಹಾರ ಇರುವ ಮೋದಿ ಗ್ರೂಪ್ ಆಫ್ ಕಂಪೆನೀಸ್. avintvcom

1 min read
Featured Video Play Icon

ನಿದು ಮೋದಿಕೇರ್ ?? ಯಾಕೆ ಮೋದಿಕೇರ್ ಮಾಡಬೇಕು??? ಸ್ವಲ್ಪ ಸಮಯ ಕೊಟ್ಟು ಪೂರ್ತಿಯಾಗಿ ಓದಿ…..

ಮೋದಿಕೇರ್ ನಲ್ಲಿ ಯಾವುದೇ ರೀತಿಯ ಮನಿ ಸರ್ಕ್ಯುಲೇಷನ್ ಇಲ್ಲ ( 5000 ಕೊಡಿ 2 ಜನ ಮಾಡಿ 10000 ಕೋಡ್ತೀನಿ ಅನ್ನೋ ಸ್ಕೀಮೂ ಅಲ್ಲಾ ಸ್ಕ್ಯಾಮೂ ಅಲ್ಲಾ)

25 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ.( ಯಾರೋ ಖಾಂಜಿ ಪಿಂಜಿ ಎರಡು ವರ್ಷದಲ್ಲಿ ದುಡ್ಡು ಮಾಡಿಕೊಳ್ಳೋ ಯೋಚನೇ ಮಾಡಿ ಮಾಡಿದ ಸ್ಕ್ಯಾಮ್ ಅಲ್ವೇ ಅಲ್ಲಾ )

ಯಾವುದೇ ಟೂರಿಸಂ ಪ್ಯಾಕೇಜ್ ಇಲ್ಲ.( ಪ್ಯಾಕೇಜ್ ಹೆಸರಲ್ಲಿ ನಡೆಸುವ ಅಥವಾ ಮುಂಗೈ ಗೆ ಸಿಹಿ ಮೆತ್ತಿ ತಿನ್ನಿ ಎನ್ನುವ ಧಂದೆ ಅಲ್ಲಾ)

Consultant(end customer) ಗಳಿಗೆ 55% ರಿಂದ 66% ಸಿಗುತ್ತದೆ.

ಮೋದಿಕೇರ್ ನ background ನಲ್ಲಿರೋದು 87 ವರ್ಷ ಹಳೆಯ 63,000 ಕೋಟಿ ವಾರ್ಷಿಕ ವ್ಯವಹಾರ ಇರುವ ಮೋದಿ ಗ್ರೂಪ್ ಆಫ್ ಕಂಪೆನೀಸ್.( ಭಾರತದ ಬಲಿಷ್ಠ ಕಂಪೆನಿ ಮತ್ತು ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಗಳಲ್ಲಿ ಒಂದು,

ನಿಮಗಿದು ತಿಳಿದಿರಲೀ:

.ಝೆರಾಕ್ಸ್ ಕಂಪೆನಿಯನ್ನು ಭಾರತಕ್ಕೆ ಪರಿಚಯಿಸಿದ ಮೋದಿ ಝೆರಾಕ್ಸ್,

.ಪ್ರಥಮ ಸಕ್ಕರೆ ಕಾರ್ಖಾನೆ ಮೋದಿ ಶುಗರ್ಸ್.

.ಗುಣಮಟ್ಟದ ದಾರಕ್ಕೆ ಹೆಸರಾದ ಮೋದಿ ಥ್ರೆಡ್ಸ್

.ಪ್ರಥಮ ಮೊಬೈಲ್ ನೆಟ್ವರ್ಕ್ ಕಂಪೆನಿ ಸ್ಪೈಸ್ ಟೆಲಿಕಾಂ.

.ಪ್ರಥಮ ಸ್ಪೋರ್ಟ್ಸ್ ಚಾನೆಲ್ ಇ ಎಸ್ ಪಿ ಎನ್ ಸ್ಪೋರ್ಟ್ಸ್

.ಗುಣಮಟ್ಟಕ್ಕೆ ಹೆಸರಾಂತ ಮೋದಿಗಾರ್ಡ್ ಮತ್ತು

ಭಾರತದ ಪ್ರಥಮ ನೆಟ್ವರ್ಕಿಂಗ್ ಕಂಪೆನಿ ಮೋದಿಕೇರ್

ಹೀಗೆ 27 ಕಂಪನಿಗಳ ಒಡೆಯ ಸಮೀರ್ ಮೋದಿ ಇದರ ಸ್ಥಾಪಕ

28,000ಉದ್ಯೋಗಿಗಳಿದ್ದಾರೆ.

25 ಲಕ್ಷಕ್ಕೂ ಮೀರಿ active consultant ಗಳಿದ್ದಾರೆ.

ಉಚಿತ ಐಡಿ ರಿಜಿಸ್ಟ್ರೇಷನ್.

ಒಬ್ಬರಿಗೆ ಜೀವಮಾನ ಪರ್ಯಂತ ಒಂದೇ ಐಡಿ,ಮತ್ತು 3 ತಲೆಮಾರುವರಗೆ Transfer ಮಾಡಬಹುದು.  2-5 ವರ್ಷ ಮೋದಿಕೇರ್ ಬಿಸಿನೆಸ್ ಸೀರಿಯಸ್ ಆಗಿ  ಮಾಡಿ ದರೆ Passive Income ಸೃಷ್ಟಿಸಿಕೊಳ್ಳಬಹುದು.. ಒಟ್ಟಾರೆಯಾಗಿ ಮೋದಿಕೇರ್ ಮಾಡುವುದರಿಂದ 62% payout, 10 ರೀತಿಯ ಜೀವನಪರ್ಯಂತ ಆದಾಯ ಪಡೆದುಕೊಳ್ಳಬಹುದು..(ನೀವು ಶ್ರೀಮಂತ ಮನೆತನದಲ್ಲಿ ಹುಟ್ಟಿಲ್ಲದೇ ಇರಬಹುದು ಆದರೆ ನಿಮ್ಮಿಂದ ಒಂದು ಶ್ರೀಮಂತ ಮನೆತನ ಶುರುವಾಗಬಹುದು)

ಯಾವುದೇ ಟಾರ್ಗೆಟ್ ಇಲ್ಲ.( ಡಿಸಿಪ್ಲೀನ್ ಅಂತೂ ಇದ್ದೆ ಇದೆ. ಅದ್ಬುತ ಜೀವನ ನೆಡೆಸುವ ಶಿಕ್ಷಣ ವ್ಯವಸ್ಥೆ ಇದೆ. ಒಂದೋಳ್ಳೆ ಮೋದಿಕೇರ್ ಕುಟುಂಬವಿದೆ)

550 ಕ್ಕೂ ಹೆಚ್ಚು products ಇವೆ. ಸೂಜಿಯಿಂದ ಹಿಡಿದು ಕಾರು ತನಕ ಸುಮಾರು 4,000 products ತರುವ ಗುರಿ ಹೊಂದಿದೆ.ಅವಿರತ ದುಡಿಯುತ್ತಿರುವ ವಿಜ್ಞಾನಿಗಳ ತಂಡ ಈಗ ಪ್ರತೀ ತಿಂಗಳು 50 ಕ್ಕಿಂತ ಜಾಸ್ತಿ ಹೊಸ products launch ಮಾಡುತ್ತಿದೆ.

ಮಾರ್ಕೆಟ್ ನಲ್ಲಿ ಇರುವ products ಗಳಿಗಿಂತ ಎಷ್ಟೋ ಉತ್ತಮ ಗುಣಮಟ್ಟದ ವಸ್ತುಗಳಾದರೂ ದರವು ಆ ವಸ್ತುಗಳ ಆಸುಪಾಸು ಇದೆ. Consultant ಗಳು ಕಂಪನಿ ಸಿಸ್ಟಮ್ ಪ್ರಕಾರ purchase ಮಾಡಿದರೆ ಪ್ರತಿಯೊಂದು ವಸ್ತುಗಳು ಮಾರ್ಕೆಟ್ ಗಿಂತ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತದೆ.

About Author

More Stories

You may have missed