ಬಿಜೆಪಿ ಜಿಲ್ಲಾ ಪ್ರಕೋಷ್ಟ ಹಮ್ಮಿಕೊಂಡ ಕಾಮಧೇನು ದೀಪಾವಳಿ ಕಾರ್ಯಕ್ರಮ ಸುದರ್ಶನ ಎಂ ಚಾಲನೆ ನೀಡಿದರು avintvcom
1 min read
[10:25 pm, 11/11/2020] +91 99016 20971: ಬಿಜೆಪಿ ದ.ಕ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ವತಿಯಿಂದ ಗೋಮಯ ದೀಪಗಳನ್ನು ಸಾಂಕೇತಿಕವಾಗಿ ಹಂಚಿ ಕಾಮಧೇನು ದೀಪಾವಳಿ ಅಭಿಯಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಚಾಲನೆ ನೀಡಿದರು
ಕಾಮಧೇನು ದೀಪಾವಳಿ ಅಭಿಯಾನ
ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಹಮ್ಮಿಕೊಂಡ ಕಾಮಧೇನು ದೀಪಾವಳಿ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ರವರಿಗೆ ಜಿಲ್ಲಾ ಅಧ್ಯಕ್ಷರಾದ ಸುದರ್ಶನ ಎಂ ರವರಿಂದ ಗೋಮಯ ದೀಪ ನೀಡಿದರು.