ದಾವಣಗೆರೆ ಬಿಜೆಪಿ ಕ್ಷೇತ್ರದಿಂದ ಅಭ್ಯರ್ಥಿ ಚಿದಾನಂದ ಎಂ ಗೌಡ್ರು ರವರು ಭಜ೯ರಿ ಗೆಲುವು ಇವರಿಗೆ ಅಭಿನಂದನೆ avintvcom
1 min readದಾವಣಗೆರೆ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ
ದಿನಾಂಕ 11-11-2020 ರಂದು ಆಗ್ನೇಯ ಪದವೀಧರ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿ ಚಿದಾನಂದ ಎಂ ಗೌಡ್ರು ರವರು ಭಜ೯ರಿ ಗೆಲುವು ಇವರಿಗೆ ಅಭಿನಂದನೆಗಳು ಉತ್ತರ ಅಧ್ಯಕ್ಷರು ಶ್ರೀ ಸಂಘನ ಗೌಡ್ರುರವರು ಹಾಗೂ ಎಲ್ಲಾ ಕಾಯ೯ಕತ೯ರು ಪ್ರಮುಖರು ಮಹಿಳೆಯರು ಭಾಗವಹಿಸಿದ್ದರು.
ಸವಿತ ರವಿಕುಮಾರ
ದಾವಣಗೆರೆ ಬಿಜೆಪಿ ಜಿಲ್ಲಾ ಮಹಿಳಾ ಮೋಚ೯ ಪ್ರಧಾನ ಕಾಯ೯ದಶಿ೯