AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀ ಬೀರೇಶ್ವರ ಕೋ- ಆಫ್ ಕ್ರೆಡಿಟ್ ಸೊಸೈಟಿ ಲಿ (ಮಲ್ಟಿ-ಸ್ಟೇಟ್) ಇದರ ಎಲ್ಲ ಶಾಖಾ ವ್ಯವಸ್ಥಾಪಕರ ಸಭೆ avintvc

1 min read
Featured Video Play Icon

ಯಕ್ಸಂಬಾ

ಭಾರತದ ಆರ್ಥಿಕತೆಗೆ ಗ್ರಾಮೀಣ ಹಣಕಾಸು ವ್ಯವಸ್ಥೆ ಬಲಿಷ್ಠ ಅಡಿಪಾಯ.

ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಬೀರೇಶ್ವರ ಕೋ- ಆಫ್ ಕ್ರೆಡಿಟ್ ಸೊಸೈಟಿ ಲಿ. ಯಕ್ಸಂಬಾ (ಮಲ್ಟಿ-ಸ್ಟೇಟ್) ಇದರ ಎಲ್ಲ ಶಾಖಾ ವ್ಯವಸ್ಥಾಪಕರ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭಾಗವಹಿಸಿ, ಸತ್ಕಾರ ಸ್ವೀಕರಿಸಿ, ಸಭೆಯನ್ನು ಉದ್ದೇಶಿಸಿ ಮಾತನಾಡಿದರು

ಇದೇ ವೇಳೆ ನಿಗದಿಪಡಿಸಿದ ಗುರಿ ತಲುಪಿದ ಶಾಖೆಗಳಿಗೆ, ಐಸಿಐಸಿಐ ಪ್ರೂವ್ ಲೈಫ್ ಇನ್ಶೂರೆನ್ಸ್ ವತಿಯಿಂದ  ಬಹುಮಾನ ವಿತರಿಸಲಾಯಿತು. ಸಾಲ, ಠೇವು, ಇನ್ಶೂರೆನ್ಸ್ ಅನ್ನು ಶೇ. 100ರಷ್ಟು ಮಾಡಿ, ಶಾಖೆಗೆ ನೀಡಿದ ಗುರಿ ತಲುಪಲು ಎಲ್ಲರೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬೀರೇಶ್ವರ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಯಾನಂದ ಜಾಧವ, ಉಪಾಧ್ಯಕ್ಷ ರಾದ ಶ್ರೀ ಸಿದ್ರಾಮ ಗಡದೆ, ಐಸಿಐಸಿಐ ಸೇಲ್ಸ್ ಮ್ಯಾನೇಜರ್ ಶ್ರೀಮತಿ ರಾಜೇಶ್ವರಿ, ಸಂಸ್ಥೆಯ ಪದಾಧಿಕಾರಿಗಳು, ಶಾಖಾ ವ್ಯವಸ್ಥಾಪಕರು ಉಪಸ್ಥಿತರಿದ್ದರು.

यक्संबा

ग्रामीण वित्तपुरवठा भारताच्या अर्थव्यवस्थेचा भक्कम पाया आहे.

जोल्ले उद्योग समूह संस्थेच्या सहसांस्था असलेले श्री बीरेश्वर को-ऑप क्रेडिट सोसायटी लिमिटेड, यक्संबा(बहु-राज्य) याचा सर्व शाखा व्यवस्थापकांच्या बैठकीस राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) आणि चिक्कोडी लोकसभेचे खासदार माननीय श्री अण्णासाहेब जोल्ले,जी यांनी भाग घेऊन, सत्कार स्वीकारून, भैठकीस उद्देशून  संबोधित केले.

याच दरम्यान ठरलेल्या लक्ष्यापर्यंत पोहचलेल्या शाखांना आयसीआयसीआय प्रोव्ह लाईफ इन्शुरन्सच्या वतीने पुरस्कार प्रदान करण्यात आले. कर्ज, ठेवी, विमा 100% टक्के पूर्ण करून, शाखेला दिलेला लक्ष्य पूर्ण करण्यासाठी सर्वांनी विश्वासूपणे कार्य केले पाहिजे असे सांगितले.

यावेळी बीरेश्वर संस्थेचे अध्यक्ष श्री. जयानंद जाधव, उपाध्यक्ष श्री सिद्राम गडदे, आयसीआयसीआय सेल्स मॅनेजर श्रीमती राजेश्वरी, शाखा पदाधिकारी व शाखा व्यवस्थापक उपस्थित होते.

About Author