“ಹುಟ್ಟು ಹಬ್ಬ ಆಚರಣೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆಯ,ಸುಭಾಷ್ ನಗರದಲ್ಲಿ ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕರಾದ ಹಾಲಯ್ಯರವರ 60ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.


ಹಾಲಯ್ಯನವರ ಮನೆಯವರು,ಸಂಬಂಧಿಕರು,ಅವರ ವಿದ್ಯಾರ್ಥಿಗಳು,ಹಿತೈಷಿಗಳು,ಸ್ನೇಹಿತರು,ಆಪಾರ ಬಂಧು ಬಳಗದವರು ಈ ಸಂತೋಷ ಕೂಟದಲ್ಲಿ ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.