“ಖಡಕ್ ನಾಥ್ ಎನ್ನುವ ಕಪ್ಪು ಬಂಗಾರ.”
1 min read
ಖಡಕ್ ನಾಥ್ ಎನ್ನುವ ಈ ಕೋಳಿಯು ಔಷಧಿ ಗುಣಗಳನ್ನು ಹೊಂದಿದ್ದು ಇದನ್ನು ಸೇವಿಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಇಂತಹ ಕೋಳಿಗಳನ್ನು ಸಾಕಿ ಅದರಲ್ಲೂ ಖಡಕ್ ನಾಥ್ ಫೈಟರ್ ಕೋಳಿಗಳನ್ನು ಸಾಕಿ ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ತಾಲ್ಲೂಕಿನ,ಪಂಚಾಡಿ ಗ್ರಾಮದ, ಬೊಂದೆಲ್ ನ ನಿವಾಸಿ ವೆಲ್ಫ್ರೆಡ್ ಸಾಲ್ಡಾನ ಅವರು ಬದುಕಿನಲ್ಲಿ ಖುಷಿಯನ್ನು ಕಾಣುತ್ತಿದ್ದಾರೆ.






ಈ ಕೋಳಿಯ ಮಾಂಸ ಒಂದು ಕೆ.ಜಿ.ಗೆ 1250 ರೂಪಾಯಿ ಹಾಗೂ ಒಂದು ಕೋಳಿಗೆ 25,000 ರೂಪಾಯಿಗಳು.ಈ ಕೋಳಿಯನ್ನು ಸಾಕುವುದು ಕೂಡ ಲಾಭದಾಯಕ ಎನ್ನುತ್ತಾರೆ ವೆಲ್ಫ್ರೆಡ್ ಸಾಲ್ಡಾನ.
ಖಡಕ್ ನಾಥ್ ಕೋಳಿ ಬೇಕಾದಲ್ಲಿ ಹಾಗೂ ಕೋಳಿ ಸಾಕಾಣಿಕೆಯ ಬಗ್ಗೆ ಮಾಹಿತಿ ಬೇಕಾದಲ್ಲಿ ಸಂಪರ್ಕಿಸಬಹುದು.
+91 97431 66048
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










