“ಇದು ಗ್ಯಾರಂಟಿ ಕನ್ನ…….”
1 min read
ದಿನಾಂಕ 13/06/2023ರ ಮಂಗಳವಾರದಂದು ಬೆಳಿಗ್ಗೆ ಆಲ್ದೂರು ಬಾಳೆಹೊನ್ನೂರು ರಸ್ತೆಯಲ್ಲಿ ಅಕ್ರಮ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಹವಳ್ಳಿ ಗೀರಿಶ್ ನಮ್ಮ ವಾಹಿನಿಯೊಂದಿಗೆ ಮಾತನಾಡಿದರು.

ವಾಹನ ಚಲಿಸುತ್ತಿರುವಾಗಲೆ ಗೋಣಿ ಚೀಲದಲ್ಲಿ ಇದ್ದ ಅಕ್ಕಿಯನ್ನು ಪ್ಲಾಸ್ಟಿಕ್ ಚೀಲಕ್ಕೆ ತೂಕ ಮಾಡಿ ತುಂಬುತ್ತಿರುವ ದೃಶ್ಯ ಕಂಡು ಬಂದಿತು.
ಬಡವರಿಗೆ ಉಚಿತವಾಗಿ ಸಿಗಬೇಕಿದ್ದ ಅಕ್ಕಿಯನ್ನು ದಲ್ಲಾಳಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಕೂಡಲೇ ಪರಿಶೀಲಿಸಿ,ಸರಿಯಾದ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








