“ಫ್ರೆಂಡ್ಸ್ ಕ್ಲಬ್ ಬಣಕಲ್ಲಿನ ನೂತನ ಪದಾಧಿಕಾರಿಗಳ ಆಯ್ಕೆ.”
1 min read
ಫ್ರೆಂಡ್ಸ್ ಕ್ಲಬ್ (ರಿ.)ಬಣಕಲ್2023-2024 ನೇ ಸಾಲಿನ ನೂತನ ಸಮಿತಿ ರಚನೆಯಾಗಿದ್ದು ಪದಾಧಿಕಾರಿಗಳ ಪಟ್ಟಿ ಹೀಗಿದ್ದು ಗೌರವಾಧ್ಯಕ್ಷರಾಗಿ ಬಿ.ಸಿ.ಪ್ರವೀಣ್ ಗೌಡ,ಅಧ್ಯಕ್ಷರಾಗಿ ಬಿ.ಎಂ.ಸಿದ್ದಿಕ್,ಉಪಾಧ್ಯಕ್ಷರಾಗಿ ಕೆ.ಎಂ.ಮಧು ಕುಮಾರ್ ಹಾಗೂ ರಂಗನಾಥ್ಪ್ರಧಾನ ಕಾರ್ಯದರ್ಶಿಯಾಗಿ ಅಮೀನ್ ಸಿರಾಜ್,ಸಹ ಕಾರ್ಯದರ್ಶಿಗಳಾಗಿ ನಿಶಾಂತ್,ಅರುಣ್ ವಲೇರಿಯನ್ ಬಿ.ಎಂ.ರಶೀದ್ ಖಜಾಂಚಿಯಾಗಿ ಇವರುಗಳು ಆಯ್ಕೆಯಾಗಿದ್ದಾರೆ ಉತ್ತಮ್,ಪ್ರಸಾದ್,ಮಣಿಕಂಠ,ವಾಹಿದ್ (ಅಣ್ಣು ),ಬೇಟು,ಹಾರೂನ್,ಗಗನ್,ಅರಫತ್,ಸತೀಶ್ ಮತ್ತಿಕಟ್ಟೆ,ಇರ್ಷಾದ್,ಅಶೋಕ್,ವಾಸಿಮ್,ಅಜೀಜ್,ಫರ್ಹಾನ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಕೂಡ ರಚನೆಯಾಗಿದ್ದು ಅದರ ಪದಾಧಿಕಾರಿಗಳ ಪಟ್ಟಿ ಹೀಗಿದ್ದು ಹಾರೂನ್ ರಶೀದ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದು,ಸಂದೇಶ್ ಹುಲಿಮನೆ,ಅರುಣ್ ಪೂಜಾರಿ,ಸೂರಿ,ರಜಾಕ್ ಟೈಲರ್,ಕಿರಣ್,ಅಶೋಕ್ ಮತ್ತಿಕಟ್ಟೆ,ಸಿರಾಜ್,ಹಸೈನಾರ್,ಇಮ್ರಾನ್ A C ಇವರುಗಳು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








