“ಶಕ್ತಿಗೆ ಚಾಲನೆ ನೀಡಿದ ಭರವಸೆಯ ಶಾಸಕಿ ನಯನ ಮೋಟಮ್ಮ.”
1 min read
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಪಂಚ ಭರವಸೆಗಳಲ್ಲಿ ಒಂದಾದ ರಾಜ್ಯದ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವ ಶಕ್ತಿ ಯೋಜನೆಗೆ ಮೂಡಿಗೆರೆಯ ಭರವಸೆಯ ಶಾಸಕಿ ನಯನಾ ಮೋಟಮ್ಮ ಅವರು ದಿನಾಂಕ 11/06/2023ರ ಭಾನುವಾರದಂದು ಚಾಲನೆ ನೀಡಿದ್ದು,ಉಚಿತ ಟಿಕೆಟ್ ಪಡೆದು ಭರವಸೆಯ ಶಾಸಕಿ ಮೂಡಿಗೆರೆಯಿಂದ ಬೇಲೂರಿಗೆ ಪ್ರಯಾಣ ಮಾಡಿದರು.




ಶಾಸಕಿ ನಯನ ಮೋಟಮ್ಮ ಅವರಿಗೆ ಮಹಿಳೆಯರು ಸಾಥ್ ನೀಡಿದರು.ಸುಮಾರು 15 ಕಿ.ಮೀ. ಪ್ರಯಾಣ ಮಾಡಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








