“ಮತ ಬೇಟೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅವರು ದಿನಾಂಕ 07/05/2023ರ ಭಾನುವಾರದಂದು ಮೂಡಿಗೆೆರೆ ಮಂಡಲದ,ಬಣಕಲ್ ಹೋಬಳಿಯ, ಫಲ್ಗುಣಿ,ಬೆಟ್ಟಗೆರೆ,ಹುಲ್ಲೇಮನೆ ಕುಂದೂರು,ತಳವಾರ, ಕುಂದೂರು,ಕುಂದೂರು ಎಸ್ಟೇಟ್ ನಲ್ಲಿ ಮತಯಾಚನೆ ಮಾಡಿದರು ಹಾಗೂ ಕೋಳೂರು ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮತ್ತು ಮುಗ್ರಹಳ್ಳಿಯಲ್ಲಿ ನಡೆದ ಕೆಂಡೋತ್ಸವದಲ್ಲಿ ಪಾಲ್ಗೊಂಡು ಮತ ಬೇಟೆ ಮಾಡಿದರು.








ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಬಣಕಲ್ ಹೋಬಳಿಯ ಅಧ್ಯಕ್ಷರಾದ ಅನು ಕುಮಾರ್ (ಪುಟ್ಟಣ್ಣ) ಪಟ್ಟದೂರು,ಶರತ್ ಫಲ್ಗುಣಿ ಹಾಗೂ ಪಕ್ಷದ ಅನೇಕ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಹಾಜರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.

