“ಬೂತ್ ಮಟ್ಟದ ಸಭೆ.”
1 min read
ದಿನಾಂಕ 07/05/2023ರ ಭಾನುವಾರದಂದು ಗೋಣಿಬೀಡು ಮಹಾಶಕ್ತಿ ಕೇಂದ್ರದ ಪಕ್ಷದ ಕಚೇರಿಯಲ್ಲಿ ಹೋಬಳಿ ಅಧ್ಯಕ್ಷರಾದ ಭರತ್ ಕನ್ನೇಹಳ್ಳಿ ಅವರ ನೇತೃತ್ವದಲ್ಲಿ ಬೂತ್ ಅಧ್ಯಕ್ಷರುಗಳ ಸಭೆಯನ್ನು ನೆಡೆಸಲಾಯಿತು.

ಸಭೆಯಲ್ಲಿ ಚುನಾವಣಾ ಸಂಚಾಲಕರು ಆದ ಪ್ರವೀಣ್ ನಿಡುಗೋಡು,ಸುನಿಲ್ ನಿಡುಗೋಡು,ಸಂತೋಷ್ ಕುಂಬರಡಿ ,ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ನಚಿಕೇತ್, ಪ್ರಧಾನ ಕಾರ್ಯದರ್ಶಿಗಳಾದ ಸಂಜೀವ್ ಪ್ರಸಾದ್, ಯಭರತ್ ವಾಲೆಕಾರಟ್ಟಿ,ಸಿ.ಎಲ್ ಪೂರ್ಣೇಶ್ ಚಕ್ಕುಡಿಗೆ, ಹಾಗೂ ಯತೀಶ್ ಹೆಗ್ಗರವಳ್ಳಿ, ಚಿರಾಗ್, ಚಂದ್ರಶೇಖರ್ ಉದುಸೆ, ರಕ್ಷಯ್ ಮತ್ತು ಎಲ್ಲಾ ಬೂತ್ ಕಮಿಟಿ ಅಧ್ಯಕ್ಷರು, ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990

