ಕೈಗೆ ಸಿಕ್ಕ ನಾಗರ…!!!
1 min read
ಬಾಳೂರು ಡ್ರೈವರ್ ರವಿಯವರ ಮನೆಯಲ್ಲಿ ಅಡಗಿದ್ದನಾಗರ ಹಾವನ್ನು ಇಂದು ಉರಗ ಪ್ರೇಮಿ ಸ್ನೇಕ್ ಆರಿಫ್ ಬಣಕಲ್ ಇವರು ಸೆರೆಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟರು. ಈ ಸಂದರ್ಭದಲ್ಲಿ ಇದ್ರೀಸ್ . ಸ್ನೇಕ್ ಆರಿಫ್ ಇವರಿಗೆ ಹಾವನ್ನು ಸೆರೆಹಿಡಿಯಲು ಸಹಕರಿಸಿದರು….
ವರದಿ……
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್ ಅವಿನ್ ಟಿ.ವಿ
ಅವಿನ್ ಟಿವಿ ಬಿ.ಕೆ. ಸುಂದರೇಶ್ ಅವರ ಸವಿ ನೆನಪಿನೊಂದಿಗೆ Avin TV With the delight memory of B.K. Sundresh
Ganesh Magalmakki News Beuro Chief Whatsapp Us 9448305990 ಗಣೇಶ್ ಮಗ್ಗಲ್ಮಕ್ಕಿ ( ಮಗ್ಗಲಮಕ್ಕಿ )ನ್ಯೂಸ್ ಬ್ಯೂರೋ ಮುಖ್ಯಸ್ಥರು ವಾಟ್ಸಾಪ್ ಮಾಡಿ 9448305990 http://www.nisargacare.com